ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡೋಣಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ

ಗದಗ ಜಿಲ್ಲೆ  ಮುಂಡರಗಿ ತಾಲೂಕು ಡೋಣಿ ಗ್ರಾಮ ದಲ್ಲಿ  ದಿನಾಂಕ:18-8-2021 ರಂದು ತಾಯಿ ನಾಡಿಗಾಗಿ ತನ್ನ ಪ್ರಾಣತ್ಯಾಗ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವು ಜರಗುವುದು ಸರ್ವರಿಗೂ ಆದರದ ಸ್ವಾಗತ. 💐 ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು  ಸಂಗೊಳ್ಳಿ ರಾಯಣ್ಣ ಗ್ರೂಪ್  ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ  ಕರ್ನಾಟಕ Official  Sangolli Rayanna  ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಹಾಸಂಸ್ಥನಮಠ ಹಿರೇಹಡಗಲಿ  ಹಾಲಸ್ವಾಮಿ ಮಠದ ಭಕ್ತರು

ಶ್ರೀ ಸದ್ಗುರು ಶಿವಯೋಗಿ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿ ಅವರ "ಪ್ರಥಮ ವರ್ಷದ ಮಹಾಪುಣ್ಯ ಸ್ಮರಣೋತ್ಸವ

ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಪವಾಡ ಪುರುಷರಾದ ಲಿಂಗೈಕ್ಯ, ಷ||ಬ್ರ|| ಶ್ರೀ ಸದ್ಗುರು ಶಿವಯೋಗಿ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿ ಅವರ "ಪ್ರಥಮ ವರ್ಷದ ಮಹಾಪುಣ್ಯ ಸ್ಮರಣೋತ್ಸವ" ದಿನಾಂಕ: 15-7-2021 ನೇ ಗುರುವಾರದಂದು  ಸ್ಥಳ: ಶ್ರೀ ಹಾಲೇಶ್ವರ ದೇವಸ್ಥಾನ ಡೋಣಿ, ಗದಗ ಜಿಲ್ಲಾ , ಮುಂಡರಗಿ ತಾಲೂಕು. ಭಕ್ತಿ ಸಮರ್ಪಣೆ: ಡೋಣಿ ಗ್ರಾಮದ ಸಕಲ ಸದ್ಭಕ್ತರು 🙏😭🎉 (ಪ್ರಥಮ ವರ್ಷದ ಪುಣ್ಯಾರಾಧನೆ ದಿನಾಂಕ 15-7-2021  ಗುರುವಾರ ವಾರ ರಂದು ಡೋಣಿ ಗ್ರಾಮದ ಶ್ರೀ ಹಾಲೇಶ್ವರ ಮಠದಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ರಾಂಪುರ ಬೃಹ್ನಮಠದ ಹಾಲಸ್ವಾಮಿಗಳ ಮೂಲ ಪರಂಪರೆಯ ಪೀಠಾಧ್ಯಕ್ಷರಾದ , ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಪವಾಡ ಪುರುಷರಾದ ಲಿಂಗೈಕ್ಯ. ಷ||ಬ್ರ|| ಶ್ರೀ ಸದ್ಗುರು ಶಿವಯೋಗಿ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿಯವರ ಪ್ರಥಮ ವರ್ಷದ ಮಹಾ ಪುಣ್ಯರಾಧನೆ ಕಾರ್ಯಕ್ರಮವನ್ನು ಡೋಣಿ ಗ್ರಾಮದ ಶ್ರೀ ಹಾಲೇಶ್ವರ ಶ್ರೀ ಮಠದಲ್ಲಿ ಸಕಲ ಮತದ ಸದ್ಭಕ್ತರಿಂದ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು   ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳು,ಹಿರೇಹಡಗಲಿ,ಡೋಣಿ * ದಿವ್ಯ ಸಾನಿಧ್ಯ ಶ್ರೀ ಮರುಳಾರಾಧ್ಯ ಸ್ವಾಮಿಗಳು,(ಶ್ರೀ ಸಿದ್ದೇಶ್ವರ ಸಂಸ್ಥಾನ ಮಠ ಅಳವಂಡಿ.) ಹಾಗೂ ಅಮೃತೇಶ್ವರ ಶ್ರೀ ಗಳು,( ಶ್ರೀ ಸದ್ಗುರು ಶಿವಯ...

ಶ್ರೀಮಠದ ಆತ್ಮೀಯ ಶಿಷ್ಯರು ಗ್ರಾಮದ ಕಳಶಪ್ರಾಯರಾದ ಶ್ರೀ ಬಸವನಗೌಡ ವಿ ಪಾಟೀಲ ಅವರ ಶಿವಗಣಾರಾಧನೆ.

ಶಿವಗಣಾರಾಧನೆ   29-6-2021 ಮಂಗಳವಾರ ಸಜ್ಜನರು ಸಾತ್ವಿಕರು ಸರಳ ಸಹಕಾರ ಮೂರ್ತಿಗಳು ಶ್ರೀಮಠದ ಆತ್ಮೀಯ ಶಿಷ್ಯರು ಗ್ರಾಮದ ಕಳಶಪ್ರಾಯರಾದ ಶ್ರೀ ಬಸವನಗೌಡ ವಿ ಪಾಟೀಲ ಅವರ ಅಗಲಿಕೆ ಶ್ರೀಮಠದ ಬಲವೇ ಕುಂದಿದಂತಾಗಿ ಗ್ರಾಮದ ಕಳಶ ಕಳಚಿದಂತಾಗಿದೆ ತಮ್ಮ ಇಡೀ ಜೀವಮಾನವನ್ನು ಜನರ ಹಿತಕ್ಕಾಗಿ ಶ್ರಮಿಸಿದವರು ಕಷ್ಟವೆಂದವರ ಪಾಲಿಗೆ ಪರಿಹಾರದ ಪ್ರತಿರೂಪವಾಗಿ ನಡತೆಯಲ್ಲಿ ನಯವಂತಿಕೆಯಿಂದ ನುಡಿಯಲ್ಲಿ ಸತ್ಯವಂತಿಕೆಯಿಂದ ಮೊಗದಲ್ಲಿ ನಗು ತುಂಬಿದ ದೈವಂ ತಿಕೆ ಕಳೆಯಿಂದ ಕೊಡಿ ಆದರ್ಶಮಯ ಜೀವನ ಸಾಗಿಸಿದ್ದೀರಿ ತಮ್ಮ ಇಡೀ ಮನೆತನವು ಹಸಿದವರಿಗೆ ಅನ್ನ ನೀಡುವ ದಾಸೋಹ ಕೇಂದ್ರವಾಗಿ ಸಾಧು-ಸಂತರ ಮತ್ತು ಮಠಮಾನ್ಯಗಳ ಪಾಲಿಗೆ ಆಸ್ತಿಯಾಗಿ ಬದುಕಿದಂತ ವ್ಯಕ್ತಿತ್ವ ನಿಮ್ಮದು ಅಂತಹ ವ್ಯಕ್ತಿ ಇಲ್ಲವೆಂಬುದನ್ನು ನಮಗೆಲ್ಲಾ ನೋವುಂಟು ಮಾಡಿದೆ ಶ್ರೀ ಮಠದ ಪರಂಪರೆಯ ಉದ್ದಕ್ಕೂ ಭಕ್ತ ಮಹಾಶಯರ ಪಂತಿಯಲ್ಲಿ ಮೊದಲ  ಸ್ಮರಣೆಯಾಗಿ ಇರುವಿರಿ ನಿಮ್ಮಂತ ಶ್ರೇಷ್ಠ ಶಿಷ್ಯರನ್ನು ಪಡೆದ ಶ್ರೀಮಠವು ಹೆಮ್ಮೆ ಪಡುತ್ತದೆ ತಮ್ಮ ಆತ್ಮಕ್ಕೆ ಶ್ರೀ ಗುರು ಹಾಲೇಶ್ವರರು ಮುಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ ಓಂ ಶಾಂತಿ ಶಾಂತಿ ಶಾಂತಿಃ...

ಕರೋನಾ ಬಲಿಷ್ಠವಾಗಿದೆ ಅರ್ಥವೆಂದಲ ಆದರೆ ಅದಕ್ಕೆ ಸಿಕ್ಕ ಬಾರಿ ಪ್ರಚಾರ ಮಾತ್ರ ಎಲ್ಲರ ನಿದ್ದೆಗೆಡಿಸಿದೆ.

ಜಗತ್ತಿನ ತಂತ್ರಜ್ಞಾನದ ವೇಗ ರೆಪ್ಪೆ ಮಿಟುಕಿಸಿ ಕಣ್ಣು ಬಿಡುವಷ್ಟರಲ್ಲಿ ಇದ್ದದ್ದನ್ನು ಇಲ್ಲವಾಗಿಸಿ ಇಲ್ಲದ್ದನ್ನು ಇರುವಂತೆ ಸೃಷ್ಟಿಸುವ ಮಾನವ ಬುದ್ಧಿಶಕ್ತಿಗೆ ದೇವನ ಬೆರಗಾಗಬಲ್ಲ ಮಾನವ ತನ್ನಂತೆ ಹೋಲುವ ಯಂತ್ರದ ಮನುಷ್ಯನ ಕಂಡುಹಿಡಿದ ಗಾಳಿಯಲ್ಲಿ ಪಕ್ಷಿಯಂತೆ ಹಾರಾಡಿದ ನೀರಿನಲ್ಲಿ ಮೀನಿನಂತೆ ಈಜಿದ ವಿಶ್ವದ ಮೂಲೆ ಮೂಲೆಯಲ್ಲಿರುವ ವ್ಯಕ್ತಿಯೊಂದಿಗೆ ಕ್ಷಣಾರ್ಧದಲ್ಲಿ ಸಂಪರ್ಕಿಸ ಬಲ್ಲ ಸಾಧನ ಕಂಡುಹಿಡಿದ ಅದು ಸಾಲದೆ ಅನ್ಯಗ್ರಹಕ್ಕೂ ಹೋಗಿ ಬರುತ್ತಿದ್ದಾನೆ  ಏನೆಲ್ಲವನ್ನು ಸಾಧಿಸಿದ ಮಾನವ ಮಾತ್ರ ಮಾನವಾನಗಿ ಉಳಿದಿಲ್ಲ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ನಾಶಮಾಡಿದ ಸಂಸ್ಕೃತಿಯನ್ನು ಹದಗೆಡಿಸಿದ  ಬಳಸಬೇಕಾದ ವಸ್ತುವನ್ನು ಪ್ರೀತಿಸಿದ ಪ್ರೀತಿಸ ಬೇಕಾದ ವಸ್ತುವನ್ನು ಬಳಸಿದ ಕೊನೆಗೆ ಮನುಷ್ಯ ಮನುಷ್ಯನನ್ನು ಕೊಂದು ಬದುಕುತ್ತಿದ್ದಾನೆ ಸಿರಿ, ಸಂಪತ್ತು ,ಅಧಿಕಾರ, ಆಳ್ವಿಕೆ ಎಲ್ಲವೂ ತನಗೆ ಸೇರಬೇಕೆಂಬ ದುರಾಸೆತನ. ಅದೇ ಹಾದಿಯಲ್ಲಿ ಚೀನಾವು ಸಾಗುತ್ತಿದೆ ವಿಶ್ವವೇ ತನ್ನ ಹಿಡಿತದಲ್ಲಿರಬೇಕು ತನ್ನಲ್ಲಿ ಸಹಾಯಕ್ಕಾಗಿ ಅಂಗಲಾಚಿ  ನಿಲ್ಲಬೇಕೆಂಬ ದುಷ್ಟ ಬುದ್ಧಿಯಿಂದ ವಿಶ್ವದ ತುಂಬೆಲ್ಲಾ ಜೈವಿಕ ಯುದ್ಧವನ್ನು ಸಾರಿದೆ ತಾನೇ ನಿರ್ಮಿಸಿದ ಕೋವಿಡ್ 19 ವೈರಾಣುವನ್ನು ಎಲ್ಲೆಡೆ ಪಸರಿಸಿದ ಪರಿಣಾಮ ಇಡೀ ವಿಶ್ವವೇ ತಲ್ಲಣಿಸಿದೆ ದೇಹ ದೌರ್ಬಲ್ಯ ಗೊಂಡರೆ ದೇಶ ತನ್ನಿಂದ ತಾನೇ ದುರ್ಬಲಗೊಳ್ಳುತ್ತದೆ ಎಂಬ ದೂರಲೋಚನೆಯಿಂದ ಮನುಕುಲಕ್ಕೆ ದ್ರ...

ಜಗದ ಜ್ಯೋತಿಯಾಗಿ ಬೆಳಗುತ್ತಿರುವ ನಮ್ಮ ಹಾಲ ಸೋಮೇಶ್ವರ

Listen to  Online 🎧  SoundCloud Download ಜಗದ ಜ್ಯೋತಿಯಾಗಿ ಬೆಳಗುತ್ತಿರುವ ನಮ್ಮ ಹಾಲ ಸೋಮೇಶ್ವರ Jagada Jyotiyagi Belaguttiruva Namma Halasomeshwara.mp3 https://mp3.fastupload.co/files/1620305640 ಶ್ರೀ ಗುರು ಹಾಲಸೋಮೇಶ್ವರ ಚರಿತ್ರೆ /Sri Guru Halasomeshwara Charitre ಪುಂಡಲೀಕ ಅಡವಿಸೋಮಾಪುರ/PUNDALIKA ADVISOMAPUR/8660743837 ಜಗದ ಜ್ಯೋತಿಯಾಗಿ ಬೆಳಗುತ್ತಿರುವ ನಮ್ಮ ಹಾಲ ಸೋಮೇಶ್ವರ/Jagada Jyotiyagi Belaguttiruva Namma Halasomeshwara

ತ್ರಿವಿಧ ದಾಸೋಹಿ, ನಡೆದಾಡುವ ದೇವರು ಕರ್ನಾಟಕ ರತ್ನ, ಪದ್ಮಭೂಷಣ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ 114 ನೇ ಜನ್ಮದಿನದ ಪ್ರಣಾಮಗಳು.

ತ್ರಿವಿಧ ದಾಸೋಹಿ, ನಡೆದಾಡುವ ದೇವರು ಕರ್ನಾಟಕ ರತ್ನ, ಪದ್ಮಭೂಷಣ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ 114 ನೇ ಜನ್ಮದಿನದ ಪ್ರಣಾಮಗಳು.  ಸೇವಾರ್ಥ :- ಶ್ರೀ ಸದ್ಗುರು ಶಿವಯೋಗಿ ಹಾಲ ಸೋಮೇಶ್ವರ ಸ್ವಾಮಿಗಳು. ಗದಗ್ ಜಿಲ್ಲಾ ಮುಂಡರಗಿ ತಾಲೂಕು ಡೋಣಿ ಗ್ರಾಮದ ವತಿಯಿಂದ ಪೂಜ್ಯರಿಗೆ ಜನ್ಮದಿನದ ಭಕ್ತಿಪೂರ್ವಕ ನಮನಗಳು.🙏🏻💐 www.fb.com/donihalaswamymath Sree Siddaganga Math ಸಿದ್ದಗಂಗಾ ಶ್ರೀ  Dr.Shri Shivakumar Swami - Siddaganga Mutt -Tumkur  Siddaganga shivakumara swamiji-The great  ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಹಾಸಂಸ್ಥನಮಠ ಹಿರೇಹಡಗಲಿ  ಹಾಲಸ್ವಾಮಿ ಮಠದ ಭಕ್ತರು ಮೌನ ಋಷಿ Mouna Rushi

ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 22ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ "ಪೂರ್ವ ಸಿದ್ಧತಾ ಸಭೆ"-2021

ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 22ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ  "ಪೂರ್ವ ಸಿದ್ಧತಾ ಸಭೆ" ಶ್ರೀಮಠದ ಭಕ್ತಾಭಿಮಾನಿಗಳೇ, ಮೇಲ್ಕಂಡ ಐತಿಹಾಸಿಕ ಕಾರ್ಯಕ್ರಮದ ಸಲುವಾಗಿ ಶ್ರೀಮಠದ ಭಕ್ತರ ಹಾಗೂ ಶಿಷ್ಯರ “ಪೂರ್ವ ಸಿದ್ಧತಾ ಸಭೆಯೊಂದನ್ನು ಕರೆಯಲಾಗಿದ್ದು, ತಾವುಗಳು ಈ ಸಭೆಗೆ ಆಗಮಿಸಿ, ತಮ್ಮ ಅನಿಸಿಕೆ, ಸಲಹೆ, ಸೂಚನೆಗಳನ್ನು, ಇತ್ಯಾದಿಗಳ ಮೂಲಕ ಮಾರ್ಗದರ್ಶನವನ್ನು ನೀಡಬೇಕೆಂದು ಕೋರುತ್ತೆವೆ, ಶ್ರೀ ಹಾಲ ಸೋಮೇಶ್ವರ ಮಹಾಸ್ವಾಮಿಗಳವರ ಸಂಕಲ್ಪದಂತೆ ನೆರವೇರಿಸುವುದು ನಮ್ಮೆಲ್ಲರ ಕರ್ತವ್ಯವಾದ್ದರಿಂದ, ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿ, ಶ್ರೀ ಕ್ಷೇತ್ರ ನಾಥ ಹಾಲೇಶ್ವರನನ್ನು ಮತ್ತು ಉಭಯ ಶ್ರೀಗಳ ಮಹಾಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ, ಸಭೆಯ ದಿನಾಂಕ: -15-02-2021ನೇ ಸೋಮವಾರ ಸಮಯ: ಸಂಜೆ 5:10  ಸ್ಥಳ:- ಹಾಲೇಶ್ವರ ದೇವಸ್ಥಾನ  ಇಂತಿ ತಮ್ಮ ವಿಶ್ವಾಸಿ ಶ್ರೀ ಹಾಲೇಶ್ವರ ಭಜನಾ ಸಂಘ ಲಕ್ಷ್ಮಣ ಕಾವಲಿ ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ(ರಿ)ಡೋಣಿ ಕಾರ್ಯದರ್ಶಿಗಳು ಶರಣಪ್ಪ ಹಾಲಪ್ಪ ಸಂದಿಗೌಡ್ರು