ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಪವಾಡ ಪುರುಷರಾದ ಲಿಂಗೈಕ್ಯ, ಷ||ಬ್ರ|| ಶ್ರೀ ಸದ್ಗುರು ಶಿವಯೋಗಿ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿ ಅವರ "ಪ್ರಥಮ ವರ್ಷದ ಮಹಾಪುಣ್ಯ ಸ್ಮರಣೋತ್ಸವ"
ದಿನಾಂಕ: 15-7-2021 ನೇ ಗುರುವಾರದಂದು
ಸ್ಥಳ: ಶ್ರೀ ಹಾಲೇಶ್ವರ ದೇವಸ್ಥಾನ ಡೋಣಿ,
ಗದಗ ಜಿಲ್ಲಾ , ಮುಂಡರಗಿ ತಾಲೂಕು.
ಭಕ್ತಿ ಸಮರ್ಪಣೆ: ಡೋಣಿ ಗ್ರಾಮದ ಸಕಲ ಸದ್ಭಕ್ತರು 🙏😭🎉
(ಪ್ರಥಮ ವರ್ಷದ ಪುಣ್ಯಾರಾಧನೆ
ದಿನಾಂಕ 15-7-2021 ಗುರುವಾರವಾರ ರಂದು ಡೋಣಿ ಗ್ರಾಮದ ಶ್ರೀ ಹಾಲೇಶ್ವರ ಮಠದಲ್ಲಿ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ರಾಂಪುರ ಬೃಹ್ನಮಠದ ಹಾಲಸ್ವಾಮಿಗಳ ಮೂಲ ಪರಂಪರೆಯ ಪೀಠಾಧ್ಯಕ್ಷರಾದ ,
ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಪವಾಡ ಪುರುಷರಾದ
ಲಿಂಗೈಕ್ಯ. ಷ||ಬ್ರ|| ಶ್ರೀ ಸದ್ಗುರು ಶಿವಯೋಗಿ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿಯವರ ಪ್ರಥಮ ವರ್ಷದ ಮಹಾ ಪುಣ್ಯರಾಧನೆ ಕಾರ್ಯಕ್ರಮವನ್ನು ಡೋಣಿ ಗ್ರಾಮದ ಶ್ರೀ ಹಾಲೇಶ್ವರ ಶ್ರೀ ಮಠದಲ್ಲಿ ಸಕಲ ಮತದ ಸದ್ಭಕ್ತರಿಂದ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು

ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳು,ಹಿರೇಹಡಗಲಿ,ಡೋಣಿ
* ದಿವ್ಯ ಸಾನಿಧ್ಯ
ಶ್ರೀ ಮರುಳಾರಾಧ್ಯ ಸ್ವಾಮಿಗಳು,(ಶ್ರೀ ಸಿದ್ದೇಶ್ವರ ಸಂಸ್ಥಾನ ಮಠ ಅಳವಂಡಿ.) ಹಾಗೂ
ಅಮೃತೇಶ್ವರ ಶ್ರೀ ಗಳು,( ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಜೀ ಸಂಸ್ಥಾನ ಮಠ,ಹಿರೇಹಡಗಲಿ.)
ನೇತೃತ್ವ
ಶ್ರೀ ಗುರು ಸಣ್ಣಹಾಲಸ್ವಾಮೀಜಿ,ಹನುಮನಹಳ್ಳಿ.
ಹಾಗೂ ಶ್ರೀ ವಿಶ್ವರಾಧ್ಯ ಹಾಲಸ್ವಾಮಿಗಳು.
*ಸ್ವಾಗತ ಕೋರಿದರು*
ಶ್ರೀ ಗುರು ಹಾಲೇಶ್ವರ ಭಜನಾ ಮಂಡಳಿ ಮತ್ತು ದುರ್ಗಾದೇವಿ ಡೊಳ್ಳಿನ ಮೇಳ ಮತ್ತು ಬಂಜಾರ ಸಮುದಾಯ ಡೋಣಿ ತಾಂಡಾ, ಶ್ರೀ ಸಿದ್ದಲಿಂಗೇಶ್ವರ ಭಜನಾ ಮಂಡಳಿ ಡೋಣಿ ಇವರುಗಳಿಂದ ಭಕ್ತಿ ಸಮರ್ಪಣೆ ಸಮರ್ಪಿಸಲಾಯಿತು.)

ಹಾಲಸ್ವಾಮಿ ಮಠದ ಭಕ್ತರು
ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಹಾಸಂಸ್ಥನಮಠ ಹಿರೇಹಡಗಲಿ
ಅಮೃತೇಶ್ವರ ಶ್ರೀ ಮೌನ ಋಷಿ Mouna Rushi
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ