ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 22ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ "ಪೂರ್ವ ಸಿದ್ಧತಾ ಸಭೆ"-2021
ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 22ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ
"ಪೂರ್ವ ಸಿದ್ಧತಾ ಸಭೆ"
ಶ್ರೀಮಠದ ಭಕ್ತಾಭಿಮಾನಿಗಳೇ,
ಮೇಲ್ಕಂಡ ಐತಿಹಾಸಿಕ ಕಾರ್ಯಕ್ರಮದ ಸಲುವಾಗಿ ಶ್ರೀಮಠದ ಭಕ್ತರ ಹಾಗೂ ಶಿಷ್ಯರ “ಪೂರ್ವ ಸಿದ್ಧತಾ
ಸಭೆಯೊಂದನ್ನು ಕರೆಯಲಾಗಿದ್ದು, ತಾವುಗಳು ಈ ಸಭೆಗೆ ಆಗಮಿಸಿ, ತಮ್ಮ ಅನಿಸಿಕೆ, ಸಲಹೆ, ಸೂಚನೆಗಳನ್ನು, ಇತ್ಯಾದಿಗಳ ಮೂಲಕ
ಮಾರ್ಗದರ್ಶನವನ್ನು ನೀಡಬೇಕೆಂದು ಕೋರುತ್ತೆವೆ, ಶ್ರೀ ಹಾಲ ಸೋಮೇಶ್ವರ ಮಹಾಸ್ವಾಮಿಗಳವರ ಸಂಕಲ್ಪದಂತೆ ನೆರವೇರಿಸುವುದು
ನಮ್ಮೆಲ್ಲರ ಕರ್ತವ್ಯವಾದ್ದರಿಂದ, ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿ, ಶ್ರೀ ಕ್ಷೇತ್ರ ನಾಥ ಹಾಲೇಶ್ವರನನ್ನು ಮತ್ತು ಉಭಯ
ಶ್ರೀಗಳ ಮಹಾಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ,
ಸಭೆಯ ದಿನಾಂಕ: -15-02-2021ನೇ ಸೋಮವಾರ
ಸಮಯ: ಸಂಜೆ 5:10
ಸ್ಥಳ:- ಹಾಲೇಶ್ವರ ದೇವಸ್ಥಾನ
ಇಂತಿ ತಮ್ಮ ವಿಶ್ವಾಸಿ
ಶ್ರೀ ಹಾಲೇಶ್ವರ ಭಜನಾ ಸಂಘ
ಲಕ್ಷ್ಮಣ ಕಾವಲಿ
ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ(ರಿ)ಡೋಣಿ
ಕಾರ್ಯದರ್ಶಿಗಳು
ಶರಣಪ್ಪ ಹಾಲಪ್ಪ ಸಂದಿಗೌಡ್ರು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ