ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕೊರೋನಾ ವೈರಾಸ್ ನಿವಾರಣೆಗೆ ಡೋಣಿ ಗ್ರಾಮದಿಂದ ವಿಶೇಷ ಪೂಜೆ ಮತ್ತು ಸಂಕಲ್ಪ ಮಾಡಲಾಯಿತು.

*ಕೊರೋನಾ ವೈರಾಸ್ ನಿವಾರಣೆಗೆ  ಡೋಣಿ  ಗ್ರಾಮದಿಂದ ವಿಶೇಷ ಪೂಜೆ ಮತ್ತು ಸಂಕಲ್ಪ ಮಾಡಲಾಯಿತು. *ಕರೋನಾ ನಿಯಂತ್ರಣಕ್ಕಾಗಿ ಡೋಣಿ ಯ  ಶ್ರೀ ಹಾಲೇಶ್ವರ ಜಾತ್ರೆ ಯನ್ನು ಸ್ಥಗಿತಗೊಳಿಸಲಾಯಿತು. *ಶ್ರೀ ಹಾಲಸೋಮೇಶ್ವರ ಸ್ವಾಮೀಜಿ*  ದೇಶದಲ್ಲಿ ಭಯಾನಕವಾದ ಮಾರಕ ಕೋರೋನಾ ವೈರಸ್ ಹಲವಾರು ಕಡೆಗಳಲ್ಲಿ ಹರಡುತ್ತಿರುವುದರಿಂದ ಡೋಣಿ ಗ್ರಾಮದ ಶ್ರೀ ಹಾಲೇಶ್ವರ  ಜಾತ್ರೆಯಲ್ಲಿ  ಪಾಲ್ಗೊಳ್ಳಲು ಆಗಮಿಸುವ ಸಾವಿರಾರು ಭಕ್ತರ ಹಿತದೃಷ್ಟಿಯಿಂದ ತಮ್ಮ ಯಾತ್ರೆಯನ್ನು ಸ್ಥಗಿತಗೊಳಿಸಬೇಕೆಂದು. ಶ್ರೀ ಸಣ್ಣ ಹಾಲವೀರಪ್ಪಜ್ಜ ಸ್ವಾಮೀಜಿಯವರಿಂದ ಕರೆಯನ್ನು ನೀಡಲಾಯಿತು. ಇಂತಿ... ಶ್ರೀ ಹಾಲೇಶ್ವರ ಭಜನಾ ಸಂಘ ಹಾಗೂ ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ  ಶ್ರೀ ಹಾಲೇಶ್ವರ ಜಾತ್ರಾ ಕಮಿಟಿ 😷🙏🙏🙏😷 ಕಾರ್ಯದರ್ಶಿಗಳು  ಶರಣಪ್ಪ ಹಾಲಪ್ಪ ಸಂಧಿ ಗೌಡ್ರು #Gadag #CoronaVirus #doni  #CoronaVirusInKarnataka #KarnatakLockdown #COVID19

ಪೂರ್ವ ಸಿದ್ಧತಾ ಸಭೆ 2020

ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 21ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ "ಪೂರ್ವ ಸಿದ್ಧತಾ ಸಭೆ" ಶ್ರೀಮಠದ ಭಕ್ತಾಭಿಮಾನಿಗಳೇ, ಮೇಲ್ಕಂಡ ಐತಿಹಾಸಿಕ ಕಾರ್ಯಕ್ರಮದ ಸಲುವಾಗಿ ಶ್ರೀಮಠದ ಭಕ್ತರ ಹಾಗೂ ಶಿಷ್ಯರ “ಪೂರ್ವ ಸಿದ್ಧತಾ ಸಭೆಯೊಂದನ್ನು ಕರೆಯಲಾಗಿದ್ದು, ತಾವುಗಳು ಈ ಸಭೆಗೆ ಆಗಮಿಸಿ, ತಮ್ಮ ಅನಿಸಿಕೆ, ಸಲಹೆ, ಸೂಚನೆಗಳನ್ನು, ಇತ್ಯಾದಿಗಳ ಮೂಲಕ ಮಾರ್ಗದರ್ಶನವನ್ನು ನೀಡಬೇಕೆಂದು ಕೋರುತ್ತೆವೆ, ಶ್ರೀ ಹಾಲ ಸೋಮೇಶ್ವರ ಮಹಾಸ್ವಾಮಿಗಳವರ ಸಂಕಲ್ಪದಂತೆ ನೆರವೇರಿಸುವುದು ನಮ್ಮೆಲ್ಲರ ಕರ್ತವ್ಯವಾದ್ದರಿಂದ, ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿ, ಶ್ರೀ ಕ್ಷೇತ್ರ ನಾಥ ಹಾಲೇಶ್ವರನನ್ನು ಮತ್ತು ಉಭಯ ಶ್ರೀಗಳ ಮಹಾಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ, ಸಭೆಯ ದಿನಾಂಕ: 19-02-2020 ನೇ ಬುಧವಾರ ಸಮಯ: ಸಂಜೆ 5:10 ಸ್ಥಳ:- ಹಾಲೇಶ್ವರ ದೇವಸ್ಥಾನ ಇಂತಿ ತಮ್ಮ ವಿಶ್ವಾಸಿ ಶ್ರೀ ಹಾಲೇಶ್ವರ ಭಜನಾ ಸಂಘ ಹಾಗೂ ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ(ರಿ)ಡೋಣಿ ಕಾರ್ಯದರ್ಶಿಗಳು ಶರಣಪ್ಪ ಹಾಲಪ್ಪ ಸಂದಿಗೌಡ್ರು 

Doni Halaswamy Jatre 2020

ಜಗದ್ಗುರು ಪಂಚಾಚಾರ್ಯಃ ಪ್ರಸಿದಂತು (ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ . ಸತ್ಯ ನಮ್ಮ ಆಚಾರ ಧರ್ಮ ನಮ್ಮ ಪ್ರಚಾರ ಶಾಂತಿ ನಮ್ಮ ಸ್ವಭಾವ ಪ್ರೇಮ ನಮ್ಮ ಸ್ವರೂಪ.) ಗದಗ ಜಿಲ್ಲಾ ಮುಂಡರಗಿ ತಾಲೂಕು ಡೋಣಿ ಹಾಗೂ ಡೋಣಿ ತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 21ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಧರ್ಮ ಸಭೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ. ಕಾರ್ಯಕ್ರಮಗಳು . ದಿನಾಂಕ:- 15-03-2020ನೇ ರವಿವಾರ ಬೆಳಗ್ಗೆ ಮಹಾರುದ್ರ ಹೋಮ ಶ್ರೀ ಹಾಲೇಶ್ವರ ಭಜನಾ ಸಂಘದವರಿಂದ ನೆರವೇರುವುದು ದಿನಾಂಕ :- 20/03/2020 ಶುಕ್ರವಾರದಿಂದ 24/03/2020 ಮಂಗಳವಾರದವರೆಗೆ ಪರಮಪೂಜ್ಯ ಶ್ರೀ ಸಣ್ಣ ಹಾಲ ವೀರಪ್ಪಜ್ಜ ಮಹಾ ಸ್ವಾಮೀಜಿಗಳಿಂದ 6:00 ಗಂಟೆಗೆ ಜೀವನದರ್ಶನ ಪ್ರವಚನ ಕಾರ್ಯಕ್ರಮ ನೆರವೇರಲಿದೆ ಸಂಗೀತ ಸೇವೆ:- ವಿಜಯ್ ಹೊನ್ನೂರ್ ಇವರಿಂದ ದಿನಾಂಕ :- 22/03/2010 ನೇ ರವಿವಾರ ಸಾಯಂಕಾಲ 4-00 ಘಂಟೆ ಗೆ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು. ದಿನಾಂಕ :-25/03/2020 ನೇ ಬುಧವಾರ ಬೆಳಗ್ಗೆ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ ಕರ್ತೃರು ಗದ್ದುಗಿಗೆ ಮಹಾರುದ್ರಾಭಿಷೇಕ ತದನಂತರ ಮುಂಜಾನೆ 11.45 ಗಂಟೆಗೆ ಸಾಮೂಹಿಕ ವಿವಾಹಗಳು ಜರುಗುವವು  ರಾತ್ರಿ 10.30 ಗಂಟೆಗೆ ಮುಳ್ಳುಗದ್ಧುಗೆ ಮಹೋತ್ಸವ ನೆರವೇರುವುದು.  ದಿನಾಂಕ :-26/03...

ಸುಮಂಗಲಿಯರಿಗೆ ಊಡಿ ತುಂಬುವ ಕಾರ್ಯಕ್ರಮ

ಶ್ರೀ ಸಣ್ಣ ಹಾಲವೀರಪ್ಪಜ್ಜನವರು ಸಂಸ್ಥಾನಮಠ ಡೋಣಿ ಇವರು ನವರಾತ್ರಿಯ ಪ್ರಯುಕ್ತ ಡೋಣಿ ಗ್ರಾಮದ ಶ್ರೀ ದುರ್ಗಾದೇವಿ ದೇವಿ ದೇವಸ್ಥಾನದಲ್ಲಿ ದೇವಿ ಮೂರ್ತಿಗೆ ಮಹಾರುದ್ರಾಭಿಷೇಕ ಹಾಗೂ ದೇವಿ ಪುರಾಣ ದ ಪಾರಾಯಣ ಮಾಡುತ್ತಿರುವ ಸಂದರ್ಭದಲ್ಲಿ 8/10/2019 ರಂದು ಸುಮಂಗಲಿಯರಿಗೆ ಊಡಿ ತುಂಬುವ ಕಾರ್ಯಕ್ರಮ ನೆರವೇರಿಲಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುವಿನ ಕೃಪೆಗೆ ಪಾತ್ರವಾಗಬೇಕೆಂದು ಮನವಿ Photos Links

Doni Halaswamy Jatre 2019

ಜಗದ್ಗುರು ಪಂಚಾಚಾರ್ಯಃ ಪ್ರಸಿದಂತು (ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ . ಸತ್ಯ ನಮ್ಮ ಆಚಾರ ಧರ್ಮ ನಮ್ಮ ಪ್ರಚಾರ ಶಾಂತಿ ನಮ್ಮ ಸ್ವಭಾವ ಪ್ರೇಮ ನಮ್ಮ ಸ್ವರೂಪ.) ಗದಗ ಜಿಲ್ಲಾ ಮುಂಡರಗಿ ತಾಲೂಕು ಡೋಣಿ ಹಾಗೂ ಡೋಣಿ ತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 20ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಶ್ರೀ ಷ ಬ್ರ ಶ್ರೀ ವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅವರ ಷಷ್ಠ್ಯಬ್ದಿ ಪ್ರಯುಕ್ತ ಇವರ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಧರ್ಮ ಸಭೆ ಹಾಗೂ ತುಲಾಭಾರ ಕಾರ್ಯಕ್ರಮದ ಆಹ್ವಾನ ಪತ್ರಿಕೆ. ಕಾರ್ಯಕ್ರಮಗಳು . ದಿನಾಂಕ 27 3 2019ನೇ ಬುಧವಾರ ಬೆಳಗ್ಗೆ ಮಹಾರುದ್ರ ಹೋಮ ಶ್ರೀ ಹಾಲೇಶ್ವರ ಭಜನಾ ಸಂಘದವರಿಂದ ನೆರವೇರುವುದು ಹಾಗೂ ರಾತ್ರಿ ಶ್ರೀ ಹಾಲೇಶ್ವರ ರಣ ಕಂಬ ಕಾರ್ಯಕ್ರಮಗಳು ದಿನಾಂಕ :-03/04/2019 ನೇ ಬುಧವಾರ ಸಾಯಂಕಾಲ 4-00 ಘಂಟೆ ಗೆ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು. ದಿನಾಂಕ :-06/04/2019 ನೇ ಶನಿವಾರ ಬೆಳಗ್ಗೆ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ ಕರ್ತೃರು ಗದ್ದುಗಿಗೆ ಮಹಾರುದ್ರಾಭಿಷೇಕ ತದನಂತರ ಮುಂಜಾನೆ 11.45 ಗಂಟೆಗೆ ಸಾಮೂಹಿಕ ವಿವಾಹಗಳು ಜರುಗುವವು 10.30 ಗಂಟೆಗೆ ಮುಳ್ಳು ಗದ್ಧುಗೆ ಮಹೋತ್ಸವ ನೆರವೇರುವುದು. ದಿನಾಂಕ :-07/04/2019 ನೇ ರವಿವಾರ ಬೆಳಿಗ್ಗೆ 10-30 ಗಂಟೆಗೆ ಮಹಾಲಿಂಗ ಗೌಡ್ರು ಹಳೆಮನೆ ಇ...

Doni Halaswamy jatre 2018

ಶ್ರೀ ಜಗದ್ಗುರು ಪಂಚಾಚಾರ್ಯಃ ಪ್ರಸಿದಂತು ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರ ಪ್ರಸಿದಂತು (ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ . ಸತ್ಯ ನಮ್ಮ ಆಚಾರ ಧರ್ಮ ನಮ್ಮ ಪ್ರಚಾರ ಶಾಂತಿ ನಮ್ಮ ಸ್ವಭಾವ ಪ್ರೇಮ ನಮ್ಮ ಸ್ವರೂಪ.) ಗದಗ ಜಿಲ್ಲಾ ಮುಂಡರಗಿ ತಾಲೂಕು ಡೋಣಿ ಹಾಗೂ ಡೋಣಿ ತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 19ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಶ್ರೀ ಷ.ಬ್ರ.ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ ಹಲಗೂರು ತಾಲ್ಲೂಕು ಮಳವಳ್ಳಿ ಇವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮ ಮತ್ತು ಧರ್ಮಸಭೆ ಕಾರ್ಯಕ್ರಮಗಳು ದಿನಾಂಕ :-13/03/2018 ನೇ ಮ‌ಂಗಳವಾರ ಬೆಳಿಗ್ಗೆ ಮಹಾರುದ್ರ ಹೋಮ ಶ್ರೀ ಹಾಲೇಶ್ವರ ಭಜನಾ ಸಂಘದವರಿಂದ ನೆರವೇರುವುದು. ದಿನಾಂಕ :-15/03/2018 ನೇ ಬುಧವಾರ ಸಾಯಂಕಾಲ 4-00 ಘಂಟೆ ಗೆ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು. ದಿನಾಂಕ :-18/03/2018 ನೇ ರವಿವಾರ ಬೆಳಗ್ಗೆ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ ಕರ್ತೃರು ಗದ್ದುಗಿಗೆ ಮಹಾರುದ್ರಾಭಿಷೇಕ ತದನಂತರ ದೀಕ್ಷಾ ಹಾಗೂ ಅಯ್ಯಾಚಾರ ಕಾರ್ಯಕ್ರಮ ಶ್ರೀ ಷ.ಬ್ರ.ವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇವಡ್ಡಟ್ಟಿ ಇವರಿಂದ ಮುಂಜಾನೆ 11-45 ಗಂಟೆಗೆ ಸಾಮೂಹಿಕ ವಿವಾಹಗಳು ಜರುಗುವ ರಾತ್ರಿ 10-30 ಗಂಟೆಗೆ ಮುಳ್ಳುಗದ್ದು...