ಜಗದ್ಗುರು ಪಂಚಾಚಾರ್ಯಃ ಪ್ರಸಿದಂತು
(ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ .
ಸತ್ಯ ನಮ್ಮ ಆಚಾರ ಧರ್ಮ ನಮ್ಮ ಪ್ರಚಾರ ಶಾಂತಿ ನಮ್ಮ ಸ್ವಭಾವ ಪ್ರೇಮ ನಮ್ಮ ಸ್ವರೂಪ.)
ಗದಗ ಜಿಲ್ಲಾ ಮುಂಡರಗಿ ತಾಲೂಕು ಡೋಣಿ ಹಾಗೂ ಡೋಣಿ ತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 20ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಶ್ರೀ ಷ ಬ್ರ ಶ್ರೀ ವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅವರ ಷಷ್ಠ್ಯಬ್ದಿ ಪ್ರಯುಕ್ತ ಇವರ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಧರ್ಮ ಸಭೆ ಹಾಗೂ ತುಲಾಭಾರ ಕಾರ್ಯಕ್ರಮದ ಆಹ್ವಾನ ಪತ್ರಿಕೆ.
ಕಾರ್ಯಕ್ರಮಗಳು .
ದಿನಾಂಕ 27 3 2019ನೇ ಬುಧವಾರ ಬೆಳಗ್ಗೆ ಮಹಾರುದ್ರ ಹೋಮ ಶ್ರೀ ಹಾಲೇಶ್ವರ ಭಜನಾ ಸಂಘದವರಿಂದ ನೆರವೇರುವುದು ಹಾಗೂ ರಾತ್ರಿ ಶ್ರೀ ಹಾಲೇಶ್ವರ ರಣ ಕಂಬ ಕಾರ್ಯಕ್ರಮಗಳು
ದಿನಾಂಕ :-03/04/2019 ನೇ ಬುಧವಾರ ಸಾಯಂಕಾಲ 4-00 ಘಂಟೆ ಗೆ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು.
ದಿನಾಂಕ :-06/04/2019 ನೇ ಶನಿವಾರ ಬೆಳಗ್ಗೆ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ ಕರ್ತೃರು ಗದ್ದುಗಿಗೆ ಮಹಾರುದ್ರಾಭಿಷೇಕ ತದನಂತರ ಮುಂಜಾನೆ 11.45 ಗಂಟೆಗೆ ಸಾಮೂಹಿಕ ವಿವಾಹಗಳು ಜರುಗುವವು 10.30 ಗಂಟೆಗೆ ಮುಳ್ಳು ಗದ್ಧುಗೆ ಮಹೋತ್ಸವ ನೆರವೇರುವುದು.
ದಿನಾಂಕ :-07/04/2019 ನೇ ರವಿವಾರ ಬೆಳಿಗ್ಗೆ 10-30 ಗಂಟೆಗೆ ಮಹಾಲಿಂಗ ಗೌಡ್ರು ಹಳೆಮನೆ ಇವರ ಮನೆಗೆ ಶ್ರೀಗಳ ಸವಾರಿ ಭಿನ್ನ ,ನಾಗಪ್ಪ ಹರ್ತಿ ಇವರ ಮನೆ ಗೆ ತೇಜಿ ಭಿನ್ನ,
ಸಾಯಂಕಾಲ 4-00 ಗಂಟೆಗೆ ರಥೋತ್ಸವ ಜರುಗುವುದು ಹಾಗೂ ರಾತ್ರಿ 8-00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು.
ದಿನಾಂಕ :-08/04/2019 ನೇ ಸೋಮವಾರ ಬೆಳಿಗ್ಗೆ 7:00ಗಂಟೆಗೆ ದೀಕ್ಷಾ ಹಾಗೂ ಅಯ್ಯಾಚಾರ ಕಾರ್ಯಕ್ರಮ ಬೆಳಿಗ್ಗೆ 10.30 ಗಂಟೆಗೆ ಶ್ರೀ ಷ ಬ್ರ ಶ್ರೀ ವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇವಡ್ಡಟ್ಟಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಂಡು ಶ್ರೀ ಹಾಲೇಶ್ವರ ಮಠಕ್ಕೆ ಆಗಮಿಸುವುದು ತದನಂತರ ಧರ್ಮ ಸಭೆ ಗುರು ರಕ್ಷೆ ಹಾಗೂ ಪರಮಪೂಜ್ಯ ಗುರುಮೂರ್ತಿ ಸ್ವಾಮಿಗಳು ಮಹಾ ಸಂಸ್ಥಾನ ಹಿರೇಮಠ ಅಳವಂಡಿ ಇವರ ತುಲಾಭಾರ ಕಾರ್ಯಕ್ರಮ ನೆರವೇರುವುದು ಸಾಯಂಕಾಲ 6 ಗಂಟೆಗೆ ಕಡುಬಿನ ಕಾಳಗ ಜರಗುವುದು.
ರಾತ್ರಿ 10-30 ಗಂಟೆಗೆ ಶ್ರೀ ಹಾಲೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ
ಈ ಎಲ್ಲ ಕಾರ್ಯಕ್ರಮಗಳು ಡೋಣಿ ಹಾಗೂ ಡೋಣಿ ತಂಡದ ಸಮಸ್ತ ಸದ್ಭಕ್ತರಿಂದ ಹಾಗೂ ಶ್ರೀ ಶಕ್ತಿ ಸಂಘಗಳು ಯುವಕ ಮಂಡಳಿಗಳು ಭಜನಾ ಸಂಘಗಳು ಇವರಿಂದ ನೆರವೇರುವುದು.
ಸ್ವಾಗತ ಕೋರುವವರು ಶ್ರೀ ಹಾಲೇಶ್ವರ ದೇವಸ್ಥಾನ ಭಜನಾ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು
*ಸಾಮೂಹಿಕ ವಿವಾಹ ನೋಂದಣಿಗಾಗಿ ಸಂಪರ್ಕಿಸಿ*
ಶರಣಪ್ಪ ಜಂತ್ಲಿ :- 9008697905
ಎಸ್ಎಚ್ ಸಂದಿ ಗೌಡ್ರು :-7026181982
ರಮೇಶ್ ಗಾಳಪ್ಪನವರ :-7353437419
ರವಿ ಈಳಿಗೇರ :-9845308808
ವಿನಾಯಕ್ ಬೆಳ್ಳಿ :-9731530273.
ಶಂಕರಗೌಡ ಹೊಸಮನಿ:- 9740622928
*ಸ್ವಾಗತ ಕೋರುವವರು :- ಶ್ರೀ ಹಾಲೇಶ್ವರ ದೇವಸ್ಥಾನ ಭಜನಾ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು.
*** ಸರ್ವರಿಗೂ ಆದರದ ಸ್ವಾಗತ**
ಮುದ್ರಣ ಸೇವೆ ಶ್ರೀ ಎಸ್ .ಪಿ.ಪುರ ಸಾಕಿನ್ ಬಿಡನಾಳ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ