ಜಗದ್ಗುರು ಪಂಚಾಚಾರ್ಯಃ ಪ್ರಸಿದಂತು
(ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ .
ಸತ್ಯ ನಮ್ಮ ಆಚಾರ ಧರ್ಮ ನಮ್ಮ ಪ್ರಚಾರ ಶಾಂತಿ ನಮ್ಮ ಸ್ವಭಾವ ಪ್ರೇಮ ನಮ್ಮ ಸ್ವರೂಪ.)
ಗದಗ ಜಿಲ್ಲಾ ಮುಂಡರಗಿ ತಾಲೂಕು ಡೋಣಿ ಹಾಗೂ ಡೋಣಿ ತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 21ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಧರ್ಮ ಸಭೆ ಕಾರ್ಯಕ್ರಮದ
ಆಹ್ವಾನ ಪತ್ರಿಕೆ.
ಕಾರ್ಯಕ್ರಮಗಳು .
ದಿನಾಂಕ:- 15-03-2020ನೇ ರವಿವಾರ ಬೆಳಗ್ಗೆ ಮಹಾರುದ್ರ ಹೋಮ ಶ್ರೀ ಹಾಲೇಶ್ವರ ಭಜನಾ ಸಂಘದವರಿಂದ ನೆರವೇರುವುದು
ದಿನಾಂಕ :- 20/03/2020 ಶುಕ್ರವಾರದಿಂದ 24/03/2020 ಮಂಗಳವಾರದವರೆಗೆ ಪರಮಪೂಜ್ಯ ಶ್ರೀ ಸಣ್ಣ ಹಾಲ ವೀರಪ್ಪಜ್ಜ ಮಹಾ ಸ್ವಾಮೀಜಿಗಳಿಂದ 6:00 ಗಂಟೆಗೆ ಜೀವನದರ್ಶನ ಪ್ರವಚನ ಕಾರ್ಯಕ್ರಮ ನೆರವೇರಲಿದೆ

ಸಂಗೀತ ಸೇವೆ:- ವಿಜಯ್ ಹೊನ್ನೂರ್ ಇವರಿಂದ
ದಿನಾಂಕ :- 22/03/2010 ನೇ ರವಿವಾರ ಸಾಯಂಕಾಲ 4-00 ಘಂಟೆ ಗೆ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು.
ದಿನಾಂಕ :-25/03/2020 ನೇ ಬುಧವಾರ ಬೆಳಗ್ಗೆ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ ಕರ್ತೃರು ಗದ್ದುಗಿಗೆ ಮಹಾರುದ್ರಾಭಿಷೇಕ ತದನಂತರ ಮುಂಜಾನೆ 11.45 ಗಂಟೆಗೆ ಸಾಮೂಹಿಕ ವಿವಾಹಗಳು ಜರುಗುವವು
ರಾತ್ರಿ 10.30 ಗಂಟೆಗೆ ಮುಳ್ಳುಗದ್ಧುಗೆ ಮಹೋತ್ಸವ ನೆರವೇರುವುದು.
ದಿನಾಂಕ :-26/03/2020 ನೇ ಗುರುವಾರ ಬೆಳಿಗ್ಗೆ 10-30 ಗಂಟೆಗೆ ಮಹಾಲಿಂಗನ ಗೌಡರ್ ಹಳೆಮನೆ ಇವರ ಮನೆಗೆ ಶ್ರೀಗಳ ಸವಾರಿ ಭಿನ್ನ ,ನಾಗಪ್ಪ ಹರ್ತಿ ಇವರ ಮನೆ ಗೆ ತೇಜಿ ಭಿನ್ನ,
ಸಾಯಂಕಾಲ 4-00 ಗಂಟೆಗೆ ರಥೋತ್ಸವ ಜರುಗುವುದು ಹಾಗೂ ರಾತ್ರಿ 8-00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು.
ದಿನಾಂಕ :-27/03/2020 ನೇ ಶುಕ್ರವಾರ ಬೆಳಿಗ್ಗೆ 7:00ಗಂಟೆಗೆ ದೀಕ್ಷಾ ಹಾಗೂ ಅಯ್ಯಾಚಾರ ಕಾರ್ಯಕ್ರಮ ಸಾಯಂಕಾಲ 6 ಗಂಟೆಗೆ ಕಡುಬಿನ ಕಾಳಗ ಜರಗುವುದು.
ಈ ಎಲ್ಲ ಕಾರ್ಯಕ್ರಮಗಳು ಡೋಣಿ ಹಾಗೂ ಡೋಣಿ ತಂಡದ ಸಮಸ್ತ ಸದ್ಭಕ್ತರಿಂದ ಹಾಗೂ ಶ್ರೀ ಶಕ್ತಿ ಸಂಘಗಳು ಯುವಕ ಮಂಡಳಿಗಳು ಭಜನಾ ಸಂಘಗಳು ಇವರಿಂದ ನೆರವೇರುವುದು.
ಸ್ವಾಗತ ಕೋರುವವರು ಶ್ರೀ ಹಾಲೇಶ್ವರ ದೇವಸ್ಥಾನ ಭಜನಾ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು
*ಸಾಮೂಹಿಕ ವಿವಾಹ ನೋಂದಣಿಗಾಗಿ ಸಂಪರ್ಕಿಸಿ*
ಶರಣಪ್ಪ ಜಂತ್ಲಿ :- 9008697905
ಎಸ್ಎಚ್ ಸಂದಿ ಗೌಡ್ರು :-7026181982
ವಿನಾಯಕ್ ಬೆಳ್ಳಿ :-9731530273.
ಶಂಕರಗೌಡ ಹೊಸಮನಿ:- 9740622928
ರಮೇಶ್ ಗಾಳಪ್ಪನವರ :-7353437419
ರವಿ ಈಳಿಗೇರ :-9845308808
*ಸ್ವಾಗತ ಕೋರುವವರು :- ಶ್ರೀ ಹಾಲೇಶ್ವರ ದೇವಸ್ಥಾನ ಭಜನಾ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು.
*** ಸರ್ವರಿಗೂ ಆದರದ ಸ್ವಾಗತ**
ಮುದ್ರಣ ಸೇವೆ ಶ್ರೀ ಮಲ್ಲಪ್ಪ ಬಾಲೆಹೊಸೂರ.ನಂದಿನಿ ಬೇಕರಿ. ಡೋಣಿ ಮುಕ್ತ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮಗಳುMukta kabaḍḍi pandyāvaḷi kāryakramagalu #Kabaddi #Tournament #Programs #doniಆಹ್ವಾನ ಪತ್ರಿಕೆInvitation magazineD O N I J A T R E - 2 0 2 0#doni #gadag #mundaregi #Sri_Haleshwara_Jatre #ಡೋಣಿ #ಗದಗ #ಮುಂಡರಗಿ#halasomeshwara_jatre, #ಗದಗ, #ಡೋಣಿ_ಗ್ರಾಮ #ಹಾಲಸೋಮೇಶ್ವರ_ಜಾತ್ರೆ #marriage #21ನೇ_ವರ್ಷ, #Doni_Halaswamy_Jatre, #Doni #Jatre, #Doni_village, #gadag_district, #Hendbelli, #mundargi_taluk, Tags: #gadag #doni_village
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ