ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡೋಣಿ ಗ್ರಾಮದ ಆರಾಧ್ಯ ದೇವರಾದ ಶ್ರೀ ಗುರುಹಾಲ ಸ್ವಾಮೀಜಿಯ ಮಹಾ ಕಾರ್ತಿಕೋತ್ಸವವನ್ನು ಆಚರಿಸಲಾಯಿತು.

ಡೋಣಿ ಗ್ರಾಮದ ಆರಾಧ್ಯ ದೇವರಾದ ಶ್ರೀ ಗುರುಹಾಲ ಸ್ವಾಮೀಜಿಯ ಮಹಾ ಕಾರ್ಯಕೋತ್ಸವವನ್ನು ಗ್ರಾಮಸ್ಥರಿಂದ ಮತ್ತು ಶ್ರೀಮಠದ ಸಮಿತಿ ಪದಾಧಿಕಾರಿಗಳು ಸೇರಿಕೊಂಡು ಮಹಾ ಕಾರ್ತಿಕೋತ್ಸವವನ್ನು ಆಚರಿಸಲಾಯಿತು. 🔥🎉 ಹಾಲಸ್ವಾಮಿ ಮಠದ ಭಕ್ತರು

ಪರಮಪೂಜ್ಯಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ ಜನ್ಮವರ್ಧಂತ್ಯೋತ್ಸವದ ಭಕ್ತಿಪೂರ್ವಕ ಪ್ರಣಾಮಗಳು

ಪರಮಪೂಜ್ಯ ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ  ಜನ್ಮವರ್ಧಂತ್ಯೋತ್ಸವದ ಭಕ್ತಿಪೂರ್ವಕ ಪ್ರಣಾಮಗಳು ಹಿರೇಹಡಗಲಿ, ಡೋಣಿ, ಹಳ್ಳಿಕೆರಿ, ಹಿರೇಕುಂಬಳಗುಂಟೆ. 📿💐🏵🌸🌹🌼🌻🌺🌱🌷 Sri Sadguru Shivayogi Halasomeshwara Maha Swamiji.Doni  Hirekumbalagunte Halaswamy Math  AbhinavaHalasri  Halaswamy Math ಅಮೃತೇಶ್ವರ ಶ್ರೀ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಹಾಸಂಸ್ಥನಮಠ ಹಿರೇಹಡಗಲಿ  ಹಾಲಸ್ವಾಮಿ ಮಠದ ಭಕ್ತರು

ಕಾಮನ್‌ವೆಲ್ತ್‌ ಗೇಮ್ಸ್‌ 2022ರ ಕ್ರೀಡಾಕೂಟದಲ್ಲಿ ಹೆಮ್ಮೆಯ ಕ್ರೀಡಾಪಟ್ಟುಗಳು ಉತ್ತಮ ಸಾಧನೆ ಗೈಯುತ್ತಿದ್ದಾರೆ ಅವರಿಗೆ ಅಭಿನಂದನೆ ಹಾಗೂ ಶುಭಾಶೀರ್ವಾದಗಳು. ಭಾಗವಹಿಸಿದ ಎಲ್ಲ ಕ್ರೀಡಾಪಟ್ಟುಗಳು ಭಾರತದ ಕೀರ್ತಿ ಪತಾಕೆಯನ್ನು ರಾರಾಜಿಸಲಿ ಎಂದು ಶುಭ ಹಾರೈಸೋಣ.

  ಕಾಮನ್‌ವೆಲ್ತ್‌ ಗೇಮ್ಸ್‌ 2022ರ ಕ್ರೀಡಾಕೂಟದಲ್ಲಿ ಹೆಮ್ಮೆಯ ಕ್ರೀಡಾಪಟ್ಟುಗಳು ಉತ್ತಮ ಸಾಧನೆ ಗೈಯುತ್ತಿದ್ದಾರೆ ಅವರಿಗೆ ಅಭಿನಂದನೆ ಹಾಗೂ ಶುಭಾಶೀರ್ವಾದಗಳು. ಭಾಗವಹಿಸಿದ ಎಲ್ಲ ಕ್ರೀಡಾಪಟ್ಟುಗಳು ಭಾರತದ ಕೀರ್ತಿ ಪತಾಕೆಯನ್ನು ರಾರಾಜಿಸಲಿ ಎಂದು ಶುಭ ಹಾರೈಸೋಣ. #CWG2022 | #Donihalaswamymath | #sports

ಉಭಯ ಗುರುಗಳ ಪುಣ್ಯಸ್ಮರಣೋತ್ಸವ ಪಂ. ಪಂಚಾಕ್ಷರಿ ಗವಾಯಿಗಳವರ 78 ನೇ ಪುಣ್ಯಸ್ಮರಣೋತ್ಸವ ಹಾಗೂ ಡಾ|| ಪಂ. ಪುಟ್ಟರಾಜ ಗವಾಯಿ ಅವರ 12ನೇ ಪುಣ್ಯಸ್ಮರಣೋತ್ಸವ

ಉಭಯ ಗುರುಗಳ  ಪುಣ್ಯಸ್ಮರಣೋತ್ಸವ  ಪಂ. ಪಂಚಾಕ್ಷರಿ ಗವಾಯಿಗಳವರ  78 ನೇ ಪುಣ್ಯಸ್ಮರಣೋತ್ಸವ ಹಾಗೂ ಡಾ|| ಪಂ. ಪುಟ್ಟರಾಜ  ಗವಾಯಿ  ಅವರ  12ನೇ ಪುಣ್ಯಸ್ಮರಣೋತ್ಸವ ವೀರೇಶ್ವರ ಪುಣ್ಯಾಶ್ರಮ, ಗದಗ. Instagram | Facebook | youtube | Twitter #gadag #veereshwarapunyashrama #ubhayagurujatre #PuttarajGawai #panchakshari #gadagdistrict #gadagonline #gadag360 #gadagbetageri #ಡೋಣಿ #doni #SriHalasomeshwaraSwamiji #Sri HaleshwaraMutt 

ಸಮಸ್ತ ರೈತ ಬಾಂಧವರಿಗೆ ಕಾರ ಹುಣ್ಣಿಮೆಯ ಶುಭಾಶೀರ್ವಾದಗಳು

ಸಮಸ್ತ ರೈತ ಬಾಂಧವರಿಗೆ ಕಾರ ಹುಣ್ಣಿಮೆಯ ಶುಭಆಶೀರ್ವಾದಗಳು ಕಾರ ಹುಣ್ಣಿಮೆ ಬಿಸಿಲ ಬೇಗೆಯನ್ನು ಹೋಗಲಾಡಿಸಿ ಮುಂಗಾರನ್ನು ಹೊತ್ತು ತರುವ ಹಬ್ಬ. ಈ ಹಬ್ಬವು ಅನ್ನದಾತರಿಗೆ ಒಳಿತು ಮಾಡಲಿ ಎಂದು ಹಾರೈಸುತ್ತೇವೆ.

ಎಸ್‌.ಎಸ್‌.ಎಲ್.ಸಿಯಲ್ಲಿ ರಾಜ್ಯಕ್ಕೆ ಪ್ರಥಮ

ನಮ್ಮ ಡೋಣಿ ಗ್ರಾಮದ ಮುಂಡರಗಿ ತಾಲ್ಲೂಕಿನ ಇತಿಹಾಸದಲ್ಲಿಯೇ 2022ನೇ S.S.L.C.  ಪರೀಕ್ಷೆಯ ಮರು ಮೌಲ್ಯ ಮಾಪನದಲ್ಲಿ 625 ಕ್ಕೆ 625  ಅಂಕಗಳಿಸಿರುವುದು ಹಾಗೂ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವ ಡೋಣಿ ಗ್ರಾಮದ ಚನ್ನಬಸಪ್ಪ ಗಾಳಪ್ಪನವರ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಮ್ಮಯ ವಿಧ್ಯಾರ್ಥಿನಿ ಕು. ಪುಷ್ಪ ಅಂಗಡಿ ಅವರಿಗೆ ಹೃತ್ತೂರ್ವಕ ಅಭಿನಂದನೆಗಳು. ಹಾಗೂ ಶುಭಾಶೀರ್ವಾದಗಳು. ಭವಿಷ್ಯ ಉಜ್ವಲವಾಗಿರಲಿ, ಕನಸುಗಳು ನನಸಾಗಲಿ ಎಂದು ಹಾರೈಸುತ್ತೇವೆ. fwww.facebook.com/donihalaswamymath www.Donimath.blogspot.com #sslcresult2022

ವಿಶ್ವ ಪರಿಸರ ಹಾಗೂ ವಿಶ್ವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಶ್ರೀ ಸದ್ಗುರು ಹಾಲಸ್ವಾಮಿಗಳ ಡೋಣಿ ಮಠದಲ್ಲಿ “ ಉಚಿತ ಯೋಗ ಶಿಬಿರ ಕಾರ್ಯಕ್ರಮ.

ವಿಶ್ವ ಪರಿಸರ ಹಾಗೂ ವಿಶ್ವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಶ್ರೀ ಸದ್ಗುರು ಹಾಲಸ್ವಾಮಿಗಳ ಮಠದಲ್ಲಿ “ ಉಚಿತ ಯೋಗ ಶಿಬಿರ ” ಆರಂಭ ದಿನಾಂಕ: 10-06-2022 ರಿಂದ 21-06-2022 ರವರೆಗೆ ಸಮಯ ಬೆಳಗ್ಗೆ: 7 ರಿಂದ 8 ರವರೆಗೆ  ಶ್ರೀ ಹಾಲಶಂಕರ ಆಶ್ರಮದಲ್ಲಿ ಆಯೋಜಿಸಲಾಗಿದೆ. Sri Sadguru Shivayogi Halasomeshwara Maha Swamiji.Doni  ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಹಾಸಂಸ್ಥನಮಠ ಹಿರೇಹಡಗಲಿ