ವಿಶ್ವ ಪರಿಸರ ಹಾಗೂ ವಿಶ್ವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಶ್ರೀ ಸದ್ಗುರು ಹಾಲಸ್ವಾಮಿಗಳ ಡೋಣಿ ಮಠದಲ್ಲಿ “ ಉಚಿತ ಯೋಗ ಶಿಬಿರ ಕಾರ್ಯಕ್ರಮ.
ಶ್ರೀ ಸದ್ಗುರು ಹಾಲಸ್ವಾಮಿಗಳ ಮಠದಲ್ಲಿ “ ಉಚಿತ ಯೋಗ ಶಿಬಿರ ” ಆರಂಭ ದಿನಾಂಕ: 10-06-2022 ರಿಂದ 21-06-2022 ರವರೆಗೆ ಸಮಯ ಬೆಳಗ್ಗೆ: 7 ರಿಂದ 8 ರವರೆಗೆ ಶ್ರೀ ಹಾಲಶಂಕರ ಆಶ್ರಮದಲ್ಲಿ ಆಯೋಜಿಸಲಾಗಿದೆ.
Sri Sadguru Shivayogi Halasomeshwara Maha Swamiji.Doni
ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಹಾಸಂಸ್ಥನಮಠ ಹಿರೇಹಡಗಲಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ