ನಮ್ಮ ಡೋಣಿ ಗ್ರಾಮದ ಮುಂಡರಗಿ ತಾಲ್ಲೂಕಿನ ಇತಿಹಾಸದಲ್ಲಿಯೇ 2022ನೇ S.S.L.C.
ಪರೀಕ್ಷೆಯ ಮರು ಮೌಲ್ಯ ಮಾಪನದಲ್ಲಿ
625 ಕ್ಕೆ 625
ಅಂಕಗಳಿಸಿರುವುದು ಹಾಗೂ ರಾಜ್ಯಕ್ಕೆ ಮತ್ತು ಜಿಲ್ಲೆಗೆ
ಪ್ರಥಮ ಸ್ಥಾನ ಬಂದಿರುವ ಡೋಣಿ ಗ್ರಾಮದ
ಚನ್ನಬಸಪ್ಪ ಗಾಳಪ್ಪನವರ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಮ್ಮಯ ವಿಧ್ಯಾರ್ಥಿನಿ
ಕು. ಪುಷ್ಪ ಅಂಗಡಿ ಅವರಿಗೆ ಹೃತ್ತೂರ್ವಕ ಅಭಿನಂದನೆಗಳು.
ಹಾಗೂ ಶುಭಾಶೀರ್ವಾದಗಳು.
ಭವಿಷ್ಯ ಉಜ್ವಲವಾಗಿರಲಿ, ಕನಸುಗಳು ನನಸಾಗಲಿ ಎಂದು ಹಾರೈಸುತ್ತೇವೆ.
fwww.facebook.com/donihalaswamymath
www.Donimath.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ