ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಸ್ತಮಾಗೆ ಔಷಧಿ ವಿತರಣೆ

6ನೇ ವರ್ಷದ ಅಸ್ತಮಾಗೆ ಮಂತ್ರ ಔಷಧಿ ವಿತರಣೆ ಮೃಗಶಿರ ಮಳೆ ಕೊಡುವ ಸಮಯಕ್ಕೆ ಮಂತ್ರ ಔಷಧಿ ಅಸ್ತಮಾಗೆ ಔಷಧಿ ಕೊಡಲಾಗುವುದು ಬುದುವಾರ  ದಿನಾಂಕ 8-6-2022 ರಂದು ಮಧ್ಯಾಹ್ನ 2:38 ಕ್ಕೆ  ಇದರ ಸದುಪಯೋಗ ಪಡೆದುಕೊಳ್ಳಬೇಕು ಇದನ್ನು ತೆಗೆದುಕೊಂಡರೆ  3 ರಿಂದ 4 ವರ್ಷ ಅಸ್ತಮಾದಿಂದ ದೂರ ಇರಬಹುದು ಮತ್ತು ಮಾಘ ಮಳೆ ಕೊಡುವ ಸಮಯ 17-08- 2022 ರಂದು ಬುದುವಾರ  ಬೆಳಗ್ಗೆ 11-30ಕ್ಕೆ ಮಂತ್ರಔಷಧಿಯನ್ನು ಕೊಡಲಾಗುವುದು. ಸ್ಥಳ : ಶ್ರೀ ಸದ್ಗುರು ಹಾಲಸೋಮೇಶ್ವರ ಮಠ, ಡೋಣಿ  ಗದಗ ಜಿಲ್ಲಾ ಮುಂಡರಗಿ ತಾಲೂಕು.  ವಿಶೇಷ ಸೂಚನೆ:  ಎರಡು ಮಳೆಗೆ ಮಂತ್ರ ಔಷಧಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. #WorldAsthmaDay

ಶ್ರೀ ವಿಶ್ವೇಶ್ವರ ಗುರುಕುಲ ಮತ್ತು ಬೇಸಿಗೆಯ ಧಾರ್ಮಿಕ ತರಬೇತಿ ಶಿಬಿರ.

ಶ್ರೀ ವಿಶ್ವೇಶ್ವರ ಗುರುಕುಲ ಬೇಸಿಗೆಯ ಧಾರ್ಮಿಕ ತರಬೇತಿ ಶಿಬಿರ ಅರ್ಜಿ-2022 Sri Vishweshwara Gurukula Summer Religious Training Camp Application -2022 Online Form Register Link ಶ್ರೀ ವಿಶ್ವೇಶ್ವರ ಗುರುಕುಲ ಶ್ರೀಗುರು ಹಾಲಸೋಮೇಶ್ವರ ಮಹಾಸ್ವಾಮಿಗಳು ಹಾಲೇಶ್ವರ ಸಂಸ್ಥಾನಮಠ ಡೋಣಿ, ಇವರ ಅಪ್ಪಣೆಯ ಮೇರೆಗೆ. ಬೇಸಿಗೆಯ ಧಾರ್ಮಿಕ ತರಬೇತಿ ಶಿಬಿರ ದಿನಾಂಕ: 28-04-2022 ರಿಂದ 09-05-2022 ರವರೆಗೆ. ಸ್ಥಳ: ಶ್ರೀ ಹಾಲಶಂಕರ ಆಶ್ರಮ  ಶಿಬಿರದಲ್ಲಿ ಹೆಸರನ್ನು ನೋಂದಾಯಿಸಲು ಕೊನೆಯ ದಿನಾಂಕ: 27-04-2022 ರಂದು. ಎಸ್.ಹೆಚ್.ಸಂಧಿಗೌಡ್ರ ಕಾರ್ಯದರ್ಶಿಗಳು ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿ(ರಿ.)ಡೋಣಿ *ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- 9113507201

Doni Halaswamy Jatre 2022

  ಗದಗ ಜಿಲ್ಲಾ ಮುಂಡರಗಿ ತಾಲೂಕು ಡೊಣಿ ಹಾಗೂ ಡೋಣಿತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 23 ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಧರ್ಮಸಭೆ ಕಾರ್ಯಕ್ರಮದ  ಆಹ್ವಾನ ಪತ್ರಿಕೆ. ಕಾರ್ಯಕ್ರಮಗಳು ದಿನಾಂಕ: 23-03-2022ನೇ ಬುಧವಾರ ಬೆಳಿಗ್ಗೆ ಮಹಾರುದ್ರ ಹೋಮ ಶ್ರೀ ಹಾಲೇಶ್ವರ ಭಜನಾ ಸಂಘದವರಿಂದ ನೆರವೇರುವುದು. ದಿನಾಂಕ: 24/03/2022 ಗುರುವಾರ ರಂದು ಅಶೋಕ್ ಆಸ್ಪತ್ರೆ ವತಿಯಿಂದ ಶ್ರೀ ಹಾಲೇಶ್ವರ ದೇವಸ್ಥಾನದಲ್ಲಿ ಉಚಿತ ಕಣ್ಣು ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ. ದಿನಾಂಕ: 30-03-2022ನೇ ಬುಧವಾರ ಸಾಯಂಕಾಲ 4-00 ಗಂಟೆಗೆ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ (KSRTC) ಇವರ ಮನೆಯಿಂದ  ತೇರಿನ ಕಳಸದ  ಮೆರವಣಿಗೆ ನೆರವೇರುವುದು.. ದಿನಾಂಕ: 01-04-2022ನೇ ಶುಕ್ರವಾರದಂದು ಸಾಯಂಕಾಲ 4-00 ಗಂಟೆಗೆ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀಸಿದ್ದೇಶ್ವರ ಸಂಸ್ಥಾನ ಕಟ್ಟಿ ಮನಿ ಹಿರೇಮಠ,ಅಳವಂಡಿ ಇವರ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಧರ್ಮಸಭೆ ಕಾರ್ಯಕ್ರಮಗಳು. ದಿನಾಂಕ: 02-04-222ನೇ ಶನಿವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಶ್ರೀಹಾಲಶಂಕರ ಅನಾಥಾಶ್ರಮ ಮತ್ತು ವೃದ್ಧಾಶ್ರಮ ಉದ್ಘಾಟನಾ ಸಮಾರಂಭ. ಬೆಳಗ್ಗೆ 7:00 ಗಂಟೆಗೆ ದೀಕ್ಷಾ ಹಾಗೂ ಅಯ್ಯಾಚಾರ ಕಾರ್ಯಕ್ರಮ ತ...