ಮೃಗಶಿರ ಮಳೆ ಕೊಡುವ ಸಮಯಕ್ಕೆ ಮಂತ್ರ ಔಷಧಿ ಅಸ್ತಮಾಗೆ ಔಷಧಿ ಕೊಡಲಾಗುವುದು ಬುದುವಾರ
ದಿನಾಂಕ 8-6-2022 ರಂದು ಮಧ್ಯಾಹ್ನ 2:38 ಕ್ಕೆ
ಇದರ ಸದುಪಯೋಗ ಪಡೆದುಕೊಳ್ಳಬೇಕು ಇದನ್ನು ತೆಗೆದುಕೊಂಡರೆ
3 ರಿಂದ 4 ವರ್ಷ ಅಸ್ತಮಾದಿಂದ ದೂರ ಇರಬಹುದು ಮತ್ತು ಮಾಘ ಮಳೆ ಕೊಡುವ ಸಮಯ 17-08- 2022 ರಂದು ಬುದುವಾರ
ಬೆಳಗ್ಗೆ 11-30ಕ್ಕೆ ಮಂತ್ರಔಷಧಿಯನ್ನು ಕೊಡಲಾಗುವುದು.
ಸ್ಥಳ : ಶ್ರೀ ಸದ್ಗುರು ಹಾಲಸೋಮೇಶ್ವರ ಮಠ, ಡೋಣಿ
ಗದಗ ಜಿಲ್ಲಾ ಮುಂಡರಗಿ ತಾಲೂಕು.
ವಿಶೇಷ ಸೂಚನೆ: ಎರಡು ಮಳೆಗೆ ಮಂತ್ರ ಔಷಧಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು.
#WorldAsthmaDay
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ