ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡೋಣಿ ಗ್ರಾಮದ ಸೈನಿಕರು Soldiers of Doni Village

                  Soldiers of  Doni Village ಕುಬೇರ ಗೌಡ ಎಚ್,ಹೊಸ ಮನಿ [B.S.F]  ಹುತಾತ್ಮರು                                                      ಮಂಜುನಾಥ ಬಿ ಜಾವನ ಗೌಡ್ರ [B.S.F]   ಹುತಾತ್ಮರು                                                  ರುದ್ರಪ ಟಿ  ಕಾಕಿ  [Army] ಹುತಾತ್ಮರು                                                                                                      ಬಸವರಾಜ ಎನ್ ಗುಡ್ಡದ bsf    ...

ಡೋಣಿ ಜಾತ್ರಾ ಕಾರ್ಯಕ್ರಮದಲ್ಲಿ ತನು-ಮನ-ಧನ-ಭಕ್ತಿ ಸೇವೆ ಅರ್ಪಿಸಿ ಯಶಸ್ವಿಯಾಗಲು ಕಾರಣೀಕರ್ತರಾದ ಎಲ್ಲ ಭಕ್ತ ಮಹನೀಯರಿಗೆ ಶುಭಾಶೀರ್ವಾದಗಳು.

ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಜೀ  ಡೊಣಿ ಗ್ರಾಮದಲ್ಲಿ ನಡೆದ ಜಾತ್ರಾ ಕಾರ್ಯಕ್ರಮದಲ್ಲಿ ಅತ್ಯಂತ ಶ್ರದ್ಧೆಯಿಂದ ಭಾಗವಾಯಿಸಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತನು-ಮನ-ಧನ-ಭಕ್ತಿ ಸೇವೆ ಅರ್ಪಿಸಿ ಯಶಸ್ವಿಯಾಗಲು ಕಾರಣೀಕರ್ತರಾದ ಎಲ್ಲ ಭಕ್ತ ಮಹನೀಯರಿಗೆ ಶುಭಾಶೀರ್ವಾದಗಳು. #ಹಾಲಜ್ಜನ_ಮಠ #ಹಾಲೇಶ್ವರ_ಜಾತ್ರಾ_ಮಹೋತ್ಸವ #ಡೋಣಿ #doni_math #ಹಾಲಸೋಮೇಶ್ವರ_ಸ್ವಾಮಿಗಳು  ಅಮೃತೇಶ್ವರ ಶ್ರೀ ಮೌನ ಋಷಿ Mouna Rushi  ಶ್ರೀ ಹಾಲಶಂಕರ ಆಶ್ರಮ  ಹಾಲಸ್ವಾಮಿ ಮಠದ ಭಕ್ತರು

Doni Halaswamy Jatre Mahotsava-2023 ಡೋಣಿ ಹಾಲಸ್ವಾಮಿಜೀ ಜಾತ್ರೆ ಮಹೋತ್ಸವ ೨೦೨೩

  ಗದಗ ಜಿಲ್ಲಾ ಮುಂಡರಗಿ ತಾಲೂಕು ಡೊಣಿ ಹಾಗೂ ಡೋಣಿತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ  24 ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಧರ್ಮಸಭೆ ಕಾರ್ಯಕ್ರಮದ  ಆಹ್ವಾನ ಪತ್ರಿಕೆ.    ಮಹಾರಥೋತ್ಸವ ಕಾರ್ಯಕ್ರಮಗಳು ದಿನಾಂಕ: 19-03-2023ನೇ ರವಿವಾರ ಸಾಯಂಕಾಲ 4-00 ಗಂಟೆಗೆ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ (KSRTC)  ಇವರ ಮನೆಯಿಂದ  ತೇರಿನ ಕಳಸದ   ಮೆರವಣಿಗೆ ನೆರವೇರುವುದು.. ದಿನಾಂಕ: 22-03-2023ನೇ ಭುದವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ  ಶ್ರೀ ಸದ್ಗುರು ಶಿವಯೋಗಿ  ಹಾಲೇಶ್ವರ ರ    ಕರ್ತೃುಗದ್ದುಗಿಗೆ ಮೂರ್ತಿ ಗೆ  ಮಹಾರುದ್ರಾಭಿಷೇಕ   ತದನಂತರ    11:45 ಕ್ಕೆ  ಸಾಮೂಹಿಕ ವಿವಾಹಗಳು  ಜರುಗುವವು. ರಾತ್ರಿ 10:30 ಕ್ಕೆ  ಮುಳ್ಳು ಗದ್ದುಗೆ ಮಹೋತ್ಸವ   ನೆರವೇರುವುದು.  ದಿನಾಂಕ: 23-03-2023ನೇ ಗುರುವಾರದಂದು ಬೆಳಗ್ಗೆ 7:00 ಗಂಟೆಗೆ  ದೀಕ್ಷಾ ಹಾಗೂ ಅಯ್ಯಾಚಾರ  ಕಾರ್ಯಕ್ರಮ  ಶ್ರೀ ಷ.ಬ್ರ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು,   ಶ್ರೀ ಸಿದ್ಧೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ,ಅಳವಂಡಿ . ಇವರ ನೇತೃತ್ವದಲ್ಲಿ ಜರುಗುವುದು. 10:30ಕ್ಕೆ ಶ್ರೀ ಮಹಾಲಿಂಗನಗೌಡರ ಹಳೇಮನಿ ಇವರ ಮನೆಗೆ ಶ್ರೀಗಳ  ಸವಾರಿ ಭಿನ್ನ,  ಶ್ರೀ ನಾ...