ಗದಗ ಜಿಲ್ಲಾ ಮುಂಡರಗಿ ತಾಲೂಕು ಡೊಣಿ ಹಾಗೂ ಡೋಣಿತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 24ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಧರ್ಮಸಭೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ.
ಕಾರ್ಯಕ್ರಮಗಳು
ದಿನಾಂಕ: 19-03-2023ನೇ ರವಿವಾರ ಸಾಯಂಕಾಲ 4-00 ಗಂಟೆಗೆ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ (KSRTC) ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು..ದಿನಾಂಕ: 22-03-2023ನೇ ಭುದವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ ಕರ್ತೃುಗದ್ದುಗಿಗೆಮೂರ್ತಿಗೆ ಮಹಾರುದ್ರಾಭಿಷೇಕ ತದನಂತರ 11:45 ಕ್ಕೆ ಸಾಮೂಹಿಕ ವಿವಾಹಗಳು ಜರುಗುವವು. ರಾತ್ರಿ 10:30 ಕ್ಕೆ ಮುಳ್ಳು ಗದ್ದುಗೆ ಮಹೋತ್ಸವ ನೆರವೇರುವುದು.
ದಿನಾಂಕ: 23-03-2023ನೇ ಗುರುವಾರದಂದು ಬೆಳಗ್ಗೆ 7:00 ಗಂಟೆಗೆ ದೀಕ್ಷಾ ಹಾಗೂ ಅಯ್ಯಾಚಾರ ಕಾರ್ಯಕ್ರಮ ಶ್ರೀ ಷ.ಬ್ರ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಸಿದ್ಧೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ,ಅಳವಂಡಿ. ಇವರ ನೇತೃತ್ವದಲ್ಲಿ ಜರುಗುವುದು. 10:30ಕ್ಕೆ ಶ್ರೀ ಮಹಾಲಿಂಗನಗೌಡರ ಹಳೇಮನಿ ಇವರ ಮನೆಗೆ ಶ್ರೀಗಳ ಸವಾರಿ ಭಿನ್ನ, ಶ್ರೀ ನಾಗಪ್ಪ ಹರ್ತಿ ಇವರ ಮನೆಗೆ ತೇಜಿ ಭಿನ್ನ ಸಾಯಂಕಾಲ 4-30ಕ್ಕೆ ಗಂಟೆಗೆ "ಮಹಾರಥೋತ್ಸವ" ಜರಗುವುದುಮತ್ತು 6-00 ಗಂಟೆಗೆ ಹಾಗೂ ರಾತ್ರಿ 8-00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಮತ್ತು ರಾತ್ರಿ:10 ಕ್ಕೆ ಶ್ರೀ ಮಾರುತಿ ವೀರಭದ್ರೇಶ್ವರ ನಾಟ್ಯ ಸಂಘ ಡೋಣಿ ಇವರ ವತಿಯಿಂದ "ಹುತ್ತದಲ್ಲಿ ಕೈ ಇಟ್ಟ ಮುತ್ತೈದೆ ಅರ್ಥಾತ್ ಮಾಂಗಲ್ಯ ಉಳಿಸಿದ ಮೈದುನ" ಎಂಬ ಸಾಮಾಜಿಕ ನಾಟಕ ಜರುಗುವವು.
ದಿನಾಂಕ: 24-03-2023 ನೇ ಶುಕ್ರವಾರದಂದು ಸಾಯಂಕಾಲ 6:00 ಗಂಟೆಗೆ ಕಡುಬಿನ ಕಾಳಗ ತದನಂತರ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕ ಇವರ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಟಗರಿನ ಕಾಳಗ ಜರುಗುವುದು. ತದನಂತರರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗಳ ಸ್ಪರ್ಧೆ ಜರುಗುವುದು.
ವಿ.ಸೂ: ರಾಜ್ಯ ಮಟ್ಟದ ಚಕ್ಕಡಿ ಓಡಿಸುವ ಪಂದ್ಯಾವಳಿಗಳು ಜರಗುತ್ತವೆ.
ವಿ.ಸೂ ಬಾಲ್ಯ ವಿವಾಹ ಹಾಗೂ ಮರು ವಿವಾಹ ಅವಕಾಶ ಇರುವುದಿಲ್ಲ ನೋಂದಣಿಗೆ ಕೊನೆಯ ದಿನಾಂಕ: 15-03-2023
*ಸಾಮೂಹಿಕ ವಿವಾಹ ನೋಂದಣಿಗಾಗಿ ಸಂಪರ್ಕಿಸಿ*ಶರಣಪ್ಪ ಜತ್ಲಿ : 9008697905 , ಎಸ್.ಎಚ್.ಸಂದಿಗೌಡ್ರು : 7026181982 ಶಂಕರಗೌಡ ಹೊಸಮನಿ:9740622928, ವಿನಾಯಕ ಬೆಳ್ಳಿ : 9731530273ಮಂಜುನಾಥ ತಳವಾರ್ : 6362476781, ಅಶೋಕ ಹೊಸಪೇಟೆ : 8197502558ಸಲ್ಮಾನ್ ಚಿಕ್ಕೋಪ್ಪ: 8105253190, ರಮೇಶ್ ಗಾಳಪ್ಪನವರ : 7353437419ಕಾಸೀಮ್ ಕಾಗದಗಾರ:6361785061
ದಿನಾಂಕ: 19-03-2023ನೇ ರವಿವಾರ ಸಾಯಂಕಾಲ 4-00 ಗಂಟೆಗೆ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ (KSRTC) ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು..
ದಿನಾಂಕ: 22-03-2023ನೇ ಭುದವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ
ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ ಕರ್ತೃುಗದ್ದುಗಿಗೆಮೂರ್ತಿಗೆ ಮಹಾರುದ್ರಾಭಿಷೇಕ ತದನಂತರ
11:45 ಕ್ಕೆ ಸಾಮೂಹಿಕ ವಿವಾಹಗಳು ಜರುಗುವವು. ರಾತ್ರಿ 10:30 ಕ್ಕೆ ಮುಳ್ಳು ಗದ್ದುಗೆ ಮಹೋತ್ಸವ ನೆರವೇರುವುದು.
ದಿನಾಂಕ: 23-03-2023ನೇ ಗುರುವಾರದಂದು ಬೆಳಗ್ಗೆ 7:00 ಗಂಟೆಗೆ ದೀಕ್ಷಾ ಹಾಗೂ ಅಯ್ಯಾಚಾರ ಕಾರ್ಯಕ್ರಮ ಶ್ರೀ ಷ.ಬ್ರ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಸಿದ್ಧೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ,ಅಳವಂಡಿ. ಇವರ ನೇತೃತ್ವದಲ್ಲಿ ಜರುಗುವುದು. 10:30ಕ್ಕೆ ಶ್ರೀ ಮಹಾಲಿಂಗನಗೌಡರ ಹಳೇಮನಿ ಇವರ ಮನೆಗೆ ಶ್ರೀಗಳ ಸವಾರಿ ಭಿನ್ನ, ಶ್ರೀ ನಾಗಪ್ಪ ಹರ್ತಿ ಇವರ ಮನೆಗೆ ತೇಜಿ ಭಿನ್ನ ಸಾಯಂಕಾಲ 4-30ಕ್ಕೆ ಗಂಟೆಗೆ "ಮಹಾರಥೋತ್ಸವ" ಜರಗುವುದು
ಮತ್ತು 6-00 ಗಂಟೆಗೆ ಹಾಗೂ ರಾತ್ರಿ 8-00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಮತ್ತು ರಾತ್ರಿ:10 ಕ್ಕೆ ಶ್ರೀ ಮಾರುತಿ ವೀರಭದ್ರೇಶ್ವರ ನಾಟ್ಯ ಸಂಘ ಡೋಣಿ ಇವರ ವತಿಯಿಂದ "ಹುತ್ತದಲ್ಲಿ ಕೈ ಇಟ್ಟ ಮುತ್ತೈದೆ ಅರ್ಥಾತ್ ಮಾಂಗಲ್ಯ ಉಳಿಸಿದ ಮೈದುನ" ಎಂಬ ಸಾಮಾಜಿಕ ನಾಟಕ ಜರುಗುವವು.
ದಿನಾಂಕ: 24-03-2023 ನೇ ಶುಕ್ರವಾರದಂದು ಸಾಯಂಕಾಲ 6:00 ಗಂಟೆಗೆ ಕಡುಬಿನ ಕಾಳಗ ತದನಂತರ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕ ಇವರ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಟಗರಿನ ಕಾಳಗ ಜರುಗುವುದು. ತದನಂತರ
ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗಳ ಸ್ಪರ್ಧೆ ಜರುಗುವುದು.
ವಿ.ಸೂ: ರಾಜ್ಯ ಮಟ್ಟದ ಚಕ್ಕಡಿ ಓಡಿಸುವ ಪಂದ್ಯಾವಳಿಗಳು ಜರಗುತ್ತವೆ.
ವಿ.ಸೂ ಬಾಲ್ಯ ವಿವಾಹ ಹಾಗೂ ಮರು ವಿವಾಹ ಅವಕಾಶ ಇರುವುದಿಲ್ಲ ನೋಂದಣಿಗೆ ಕೊನೆಯ ದಿನಾಂಕ: 15-03-2023
*ಸಾಮೂಹಿಕ ವಿವಾಹ ನೋಂದಣಿಗಾಗಿ ಸಂಪರ್ಕಿಸಿ*
ಶರಣಪ್ಪ ಜತ್ಲಿ : 9008697905 , ಎಸ್.ಎಚ್.ಸಂದಿಗೌಡ್ರು : 7026181982
ಶಂಕರಗೌಡ ಹೊಸಮನಿ:9740622928, ವಿನಾಯಕ ಬೆಳ್ಳಿ : 9731530273
ಮಂಜುನಾಥ ತಳವಾರ್ : 6362476781, ಅಶೋಕ ಹೊಸಪೇಟೆ : 8197502558
ಸಲ್ಮಾನ್ ಚಿಕ್ಕೋಪ್ಪ: 8105253190, ರಮೇಶ್ ಗಾಳಪ್ಪನವರ : 7353437419
ಕಾಸೀಮ್ ಕಾಗದಗಾರ:6361785061
ದಾಸೋಹ ಸೇವೆ ಗ್ರಾಮಗಳು: ಡೋಣಿ ಹಾಗೂ ಡೋಣಿ ತಾಂಡ, ಕದಾಂಪುರ, ಚುರ್ಚಿಹಾಳ, ಹೊಸಡಂಬಳ, ಅತ್ತಿಕಟ್ಟಿ, ಯಕ್ಲಾಸಪುರ, ಕೊರ್ಲಹಳ್ಳಿ, ಬೀಡನಾಳ ಹಾಗೂ ಬೀಡನಾಳ ತಾಂಡ, ಬೂದಿಹಾಳ, ಬೆಣ್ಣಿಹಳ್ಳಿ, ವಿರುಪಾಪುರ, ಮುಸ್ಠಿಕೊಪ್ಪ, ಹಳ್ಳಿಕೇರಿ, ದಿಂಡೂರ, ಬಸಾಪುರ, ತಿಪ್ಪಾಪುರ, ಹಾಗೂ ಸುತ್ತ ಮುತ್ತಲಿನ ಗ್ರಾಮದವರಿಂದ

ಮುಸ್ಠಿಕೊಪ್ಪ ಗ್ರಾಮಸ್ಥರು
![]() |

ಬೀಡನಾಳ ತಾಂಡ
![]() |

ತಿಪ್ಪಾಪುರ ಗ್ರಾಮಸ್ಥರು
![]() |

ಬೆಣ್ಣಿಹಳ್ಳಿ
![]() |

ಸಮಸ್ತ ಮನುಕುಲಕ್ಕೆ ಹೊಸ ದಿನ ಹೊಸತನ ತರಲಿಸಿಹಿಯಾದ ಬೆಲ್ಲ ಕಹಿಯಾದ ಬೇವು ಆರೋಗ್ಯ ಇಮ್ಮಡಿಯಾಗಲಿ ಹೊಸ ಯುಗಾದಿ ಆನಂದ ತರಲಿ.ನವ ವಸಂತದ(ಯುಗದಿ) ಹಬ್ಬದ ಶುಭಾಶೀರ್ವಾದಗಳು.
ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಹಾಸಂಸ್ಥನಮಠ ಹಿರೇಹಡಗಲಿ ಹಾಲಸ್ವಾಮಿ ಮಠದ ಭಕ್ತರು Halaswamy Math
![]() |
ಸಮಸ್ತ ಮನುಕುಲಕ್ಕೆ ಹೊಸ ದಿನ ಹೊಸತನ ತರಲಿ ಸಿಹಿಯಾದ ಬೆಲ್ಲ ಕಹಿಯಾದ ಬೇವು ಆರೋಗ್ಯ ಇಮ್ಮಡಿಯಾಗಲಿ ಹೊಸ ಯುಗಾದಿ ಆನಂದ ತರಲಿ. ನವ ವಸಂತದ(ಯುಗದಿ) ಹಬ್ಬದ ಶುಭಾಶೀರ್ವಾದಗಳು. |
ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಹಾಸಂಸ್ಥನಮಠ ಹಿರೇಹಡಗಲಿ
ಹಾಲಸ್ವಾಮಿ ಮಠದ ಭಕ್ತರು
Halaswamy Math
ಸಾಮೂಹಿಕ ವಿವಾಹದ ಅರ್ಜಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9538151001
![]() |
ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕ ಇವರ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಟಗರಿನ ಕಾಳಗ ಜರುಗುವುದು. |
#ಹಾಲಸೋಮೇಶ್ವರ_ಸ್ವಾಮಿಗಳು #ಹಾಲಜ್ಜನ_ಮಠ #ಡೋಣಿ #indianarmy #ಗದಗ #gadag #Doni_Math #ಭಾರತೀಯ_ಸೈನಿಕರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ