ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

SADHGURU SHIVAYOGI SRI HALASWAMY CHARITRE - KANNADA FILM (TRAILER) | ADH...

ಮಾತು ಮೌನವಾಗಿದೆ, ಕಾರ್ಗತ್ತಲು ಆವರಿಸಿದೆ, ಮೌನ ಮತ್ತು ಕಾರ್ಗತ್ತಲೆಯ ಮಧ್ಯೆ ದುಃಖದ ಛಾಯೆ ಹೃದಯಕ್ಕೆ ನಾಟಿದೆ.... ಮಹಾ ಸನ್ನಿಧಿ.... ಭಕ್ತಕೋಟಿ ಹೃದಯವು ಪರಿತಪಿಸುತ್ತಿದೆ .🙏🙏🙏🙇💐🌹- ಮೌನ ಋಷಿ

ಮಾತು ಮೌನವಾಗಿದೆ,  ಕಾರ್ಗತ್ತಲು ಆವರಿಸಿದೆ,  ಮೌನ ಮತ್ತು ಕಾರ್ಗತ್ತಲೆಯ ಮಧ್ಯೆ ದುಃಖದ ಛಾಯೆ ಹೃದಯಕ್ಕೆ ನಾಟಿದೆ....  ಮಹಾ ಸನ್ನಿಧಿ....   ಭಕ್ತಕೋಟಿ ಹೃದಯವು ಪರಿತಪಿಸುತ್ತಿದೆ .🙏🙏🙏🙇💐🌹 - ಮೌನ ಋಷಿ

ಪೂಜ್ಯ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳ ಅವರಿಗೆ ಭಕ್ತಿ ಪೂರ್ವಕ ಸಕಲ ಮತದ ಸದ್ಭಕ್ತರಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಾ॥ಡೋಣಿ  ಹೊನ್ನಾಳಿ ರಾಂಪುರದ ಶ್ರೀ ಶಿವಯೋಗಿ ಹಾಲಸ್ವಾಮೀಜಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಲಿಂಗೈಕ್ಯ  ಶ್ರೀ  ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಅವರಿಗೆ  ಭಕ್ತಿ ಪೂರ್ವಕ ಸಕಲ ಮತದ ಸದ್ಭಕ್ತರು ಭಾವಪೂರ್ಣ ಶ್ರದ್ಧಾಂಜಲಿ  ಸಲ್ಲಿಸಿದ್ದೆವು.ಈ ಸಂದರ್ಭದಲ್ಲಿ  ಶ್ರೀ ಹಾಲೇಶ್ವರ ದೇವಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ  ವಿಶ್ವರಾಧ್ಯ ಹಾಲಸ್ವಾಮಿಗಳು ,ಶ್ರೀ ಲಕ್ಷಣ ಕವಲಿ  ಶ್ರೀ  ಮುತ್ತೆಪ್ಪ ಈಳಗೇರ್,ಶ್ರೀ ಯಲ್ಲಪ್ಪ ತಳವಾರ, ಶ್ರೀ  ಶಂಕರಗೌಡರ ಜಾಯನಗೌಡರ್ ,ಶ್ರೀ ನಿಂಗಪ್ಪ ತಳವಾರ, ಮುಂತಾದವರು ಉಪಸ್ಥಿತರಿದ್ದರು. ಓಂ ಶಾಂತಿ ಓಂ ಶಾಂತಿ ದಿನಾಂಕ:-16/07/2020  ಗುರುವಾರ  ಶರಣಪ್ಪ.ಎಚ್.ಸಂದಿಗೌಡ್ರ ಕಾರ್ಯದರ್ಶಿಗಳು

ಕರೋನಾ ವೈರಸ್ ನಿವಾರಣೆಗಾಗಿ ಶ್ರೀ ಹಾಲೇಶ್ವರ ಮಠದ ಗದ್ದುಗೆಗೆ ಶ್ರೀಗುರು ಸಣ್ಣಹಾಲವೀರಪ್ಪಜ್ಜ ಸ್ವಾಮಿಗಳವರಿಂದ ಇಷ್ಟಲಿಂಗ ಪೂಜೆ.

ಶ್ರೀಶೈಲ ಜಗದ್ಗುರು ಮಹಾಸನ್ನಿದಿಯವರ ಆದೇಶದಂತೆ ಇಂದು ಸಂಜೆ ಕರೋನಾ ವೈರಸ್ ನಿವಾರಣೆಗಾಗಿ ಶ್ರೀ ಹಾಲೇಶ್ವರ ಮಠದ ಗದ್ದುಗೆಗೆ ಶ್ರೀಗುರು ಸಣ್ಣಹಾಲವೀರಪ್ಪಜ್ಜ ಸ್ವಾಮಿಗಳವರಿಂದ ಇಷ್ಟಲಿಂಗ ಪೂಜೆ ಮಾಡಿ ಶುಭ ಆಶೀರ್ವಾದಗಳನ್ನು ಕೋರಿದರು.ಜೊತೆಗೆ ಎಲ್ಲರೂ ಮನೆಯಲ್ಲಿ ಇರಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು.ಇರಬೇಕು .ಎಂದು ತಿಳಿಸಿದರು.

ಬನ್ನಿ ಸಾಮಾಜಿಕ ಅಂತರ ಕಾಪಾಡಿಕೊಂಡು ವಿಶ್ವಶಾಂತಿಗೆ ಸಾಕ್ಷಿಯಾಗೋಣ ಇದು ದೇಶದ ಪ್ರಧಾನಿಯೊಂದಿಗೆ ಪೂಜ್ಯ ಶ್ರೀಗಳವರ ದ್ವನಿ

" ಬನ್ನಿ ಸಾಮಾಜಿಕ ಅಂತರ ಕಾಪಾಡಿಕೊಂಡು ವಿಶ್ವಶಾಂತಿಗೆ ಸಾಕ್ಷಿಯಾಗೋಣ  ಇದು ದೇಶದ ಪ್ರಧಾನಿಯೊಂದಿಗೆ ಪೂಜ್ಯ ಶ್ರೀಗಳವರ ದ್ವನಿ " #SpecialSafetyMask #PMNarendraModi #LightALampCampaign #Coronavirus #Lockdown #KannadaNews #IndiaFightsCoronavirus #9PM9minutes #Doni #Gadag #Mundaregi

"ಆರೋಗ್ಯ ರಕ್ಷಣೆ ನಮ್ಮ ದೇಶದ ಹೊಣೆ"

click on photo ಶ್ರೀ ಗುರು ಸಣ್ಣ ಹಾಲವೀರಪ್ಪಜ್ಜ ಸ್ವಾಮೀಜಿಯವರು "ಆರೋಗ್ಯ ರಕ್ಷಣೆ ನಮ್ಮ ದೇಶದ ಹೊಣೆ" ಎಂಬ ಸಂದೇಶವನ್ನು ನೀಡಿದರು.  #Corona #CoronaVirus #Karnataka #KannadaNews #gadag #doni #covid_1 ಶ್ರೀ ಸಣ್ಣ ಹಾಲವೀರಪ್ಪಜ್ಜ ಸ್ವಾಮೀಜಿಯವರು ಆರೋಗ್ಯ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು

ಕೊರೋನಾ ವೈರಾಸ್ ನಿವಾರಣೆಗೆ ಡೋಣಿ ಗ್ರಾಮದಿಂದ ವಿಶೇಷ ಪೂಜೆ ಮತ್ತು ಸಂಕಲ್ಪ ಮಾಡಲಾಯಿತು.

*ಕೊರೋನಾ ವೈರಾಸ್ ನಿವಾರಣೆಗೆ  ಡೋಣಿ  ಗ್ರಾಮದಿಂದ ವಿಶೇಷ ಪೂಜೆ ಮತ್ತು ಸಂಕಲ್ಪ ಮಾಡಲಾಯಿತು. *ಕರೋನಾ ನಿಯಂತ್ರಣಕ್ಕಾಗಿ ಡೋಣಿ ಯ  ಶ್ರೀ ಹಾಲೇಶ್ವರ ಜಾತ್ರೆ ಯನ್ನು ಸ್ಥಗಿತಗೊಳಿಸಲಾಯಿತು. *ಶ್ರೀ ಹಾಲಸೋಮೇಶ್ವರ ಸ್ವಾಮೀಜಿ*  ದೇಶದಲ್ಲಿ ಭಯಾನಕವಾದ ಮಾರಕ ಕೋರೋನಾ ವೈರಸ್ ಹಲವಾರು ಕಡೆಗಳಲ್ಲಿ ಹರಡುತ್ತಿರುವುದರಿಂದ ಡೋಣಿ ಗ್ರಾಮದ ಶ್ರೀ ಹಾಲೇಶ್ವರ  ಜಾತ್ರೆಯಲ್ಲಿ  ಪಾಲ್ಗೊಳ್ಳಲು ಆಗಮಿಸುವ ಸಾವಿರಾರು ಭಕ್ತರ ಹಿತದೃಷ್ಟಿಯಿಂದ ತಮ್ಮ ಯಾತ್ರೆಯನ್ನು ಸ್ಥಗಿತಗೊಳಿಸಬೇಕೆಂದು. ಶ್ರೀ ಸಣ್ಣ ಹಾಲವೀರಪ್ಪಜ್ಜ ಸ್ವಾಮೀಜಿಯವರಿಂದ ಕರೆಯನ್ನು ನೀಡಲಾಯಿತು. ಇಂತಿ... ಶ್ರೀ ಹಾಲೇಶ್ವರ ಭಜನಾ ಸಂಘ ಹಾಗೂ ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ  ಶ್ರೀ ಹಾಲೇಶ್ವರ ಜಾತ್ರಾ ಕಮಿಟಿ 😷🙏🙏🙏😷 ಕಾರ್ಯದರ್ಶಿಗಳು  ಶರಣಪ್ಪ ಹಾಲಪ್ಪ ಸಂಧಿ ಗೌಡ್ರು #Gadag #CoronaVirus #doni  #CoronaVirusInKarnataka #KarnatakLockdown #COVID19