ಪೂಜ್ಯ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳ ಅವರಿಗೆ ಭಕ್ತಿ ಪೂರ್ವಕ ಸಕಲ ಮತದ ಸದ್ಭಕ್ತರಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಾ॥ಡೋಣಿ
ಹೊನ್ನಾಳಿ ರಾಂಪುರದ ಶ್ರೀ ಶಿವಯೋಗಿ ಹಾಲಸ್ವಾಮೀಜಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಅವರಿಗೆ ಭಕ್ತಿ ಪೂರ್ವಕ ಸಕಲ ಮತದ ಸದ್ಭಕ್ತರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದೆವು.ಈ ಸಂದರ್ಭದಲ್ಲಿ ಶ್ರೀ ಹಾಲೇಶ್ವರ ದೇವಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ವಿಶ್ವರಾಧ್ಯ ಹಾಲಸ್ವಾಮಿಗಳು ,ಶ್ರೀ ಲಕ್ಷಣ ಕವಲಿ
ಶ್ರೀ ಮುತ್ತೆಪ್ಪ ಈಳಗೇರ್,ಶ್ರೀ ಯಲ್ಲಪ್ಪ ತಳವಾರ, ಶ್ರೀ
ಶಂಕರಗೌಡರ ಜಾಯನಗೌಡರ್ ,ಶ್ರೀ ನಿಂಗಪ್ಪ ತಳವಾರ, ಮುಂತಾದವರು ಉಪಸ್ಥಿತರಿದ್ದರು.
ಓಂ ಶಾಂತಿ
ಓಂ ಶಾಂತಿ
ದಿನಾಂಕ:-16/07/2020
ಗುರುವಾರ
ಶರಣಪ್ಪ.ಎಚ್.ಸಂದಿಗೌಡ್ರ
ಕಾರ್ಯದರ್ಶಿಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ