ಗದಗ ಜಿಲ್ಲೆ, ಮುಂಡರಗಿ ತಾಲೂಕು, ಡೋಣಿ ಗ್ರಾಮದ ಶ್ರೀ ಗುರು ಹಾಲೇಶ್ವರ ಮಠದಲ್ಲಿ ಗ್ರಾಮದ ದೈವಸ್ಥರಿಂದ ಶ್ರೀ ಹಾಲೇಶನ ಅಜ್ಜನ ಪಲ್ಲಕ್ಕಿ ಸೇವೆ ನಡೆಯಲಿದೆ.
🌺 ಶ್ರೀ ಹಾಲೇಶ್ವರ ಅಜ್ಜನ ಪಲ್ಲಕ್ಕಿ ಸೇವೆ 🌺
ರಾಂಪುರ ಗುರುಚರಣಗಳ ಕೃಪಾ–ಆಶೀರ್ವಾದದೊಂದಿಗೆ 🙏
🌧️ “ಮೊರೆ ಹೊಕ್ಕವೆಯ ಶರಣು ಎಂದವಯ್ಯ,
ಗುರುವೇ ಹಾಲಸ್ವಾಮಿ…
ಇನ್ನಾದರೂ ಮಳೆ ಬಾರದೆ ನಲಗಿತು ಈ ಭೂಮಿ ಓ…
ದಯಾಳು ಕರುನಾಳು, ವರುಣಿಗೊಮ್ಮೆ ನೀ ಹೇಳು…” 🌧️
ಗದಗ ಜಿಲ್ಲೆ, ಮುಂಡರಗಿ ತಾಲೂಕು, ಡೋಣಿ ಗ್ರಾಮದ ಶ್ರೀ ಗುರು ಹಾಲೇಶ್ವರ ಮಠದಲ್ಲಿ ಗ್ರಾಮದ ದೈವಸ್ಥರಿಂದ ಶ್ರೀ ಹಾಲೇಶನ ಅಜ್ಜನ ಪಲ್ಲಕ್ಕಿ ಸೇವೆ ನಡೆಯಲಿದೆ.
📅 ದಿನಾಂಕ: 17-08-2026, ಸೋಮವಾರ
⏰ ಸಂಜೆ 4:00 ಗಂಟೆಗೆ
📍 ಶ್ರೀ ಹಾಲೇಶ್ವರ ಮಠ, ಡೋಣಿ
ಈ ಪವಿತ್ರ ಪಲ್ಲಕ್ಕಿ ಸೇವೆಯು ನಾಲ್ಕು ಸೋಮವಾರಗಳ ಕಾಲ ನಡೆಯಲಿದ್ದು, ಗ್ರಾಮದ ಗುರುಹಿರಿಯರು ಹಾಗೂ ಭಕ್ತರು ತಪ್ಪದೇ ಭಾಗವಹಿಸಬೇಕಾಗಿ ವಿನಂತಿ.
🌺 ವಿಶೇಷ ಸೂಚನೆ:
ಅಜ್ಜನ ಪಲ್ಲಕ್ಕಿಯು ಮನೆ ಮುಂದೆ ಆಗಮಿಸುವ ಸಂದರ್ಭದಲ್ಲಿ ತಾಯಂದಿರು ಮನೆಯ ಮುಂಭಾಗದಲ್ಲಿ ನೀರು ಹಾಕಿ ಮಡಿ ಮಾಡಿ, ಪುಷ್ಪಗಳಿಂದ ಅಲಂಕರಿಸಿ ಹೂವಿನ ಮಳೆ ಸುರಿಸಿ ಭಕ್ತಿಯ ಪರಾಕಾಷ್ಠೆ ಮೆರೆಯೋಣ.
ಮಳೆಗಾಗಿ ಹಾಲೇಶನಲ್ಲಿ ಮೊರೆಯಿಡೋಣ;
ನಾಡು–ನುಡಿ, ರೈತರು ಹಾಗೂ ಸಕಲ ಜೀವಿಗಳ ಒಳಿತಿಗಾಗಿ ಪ್ರಾರ್ಥಿಸೋಣ. 🙏🌧️
ಶ್ರೀ ಹಾಲೇಶ್ವರ ಭಜನಾ ಸಂಘ, ಡೋಣಿ
More Hokkevayya Sharanu Endavayya" is a Kannada's
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ