ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರ ಮಠ,ಡೋಣಿ
ತಾ: ಮುಂಡರಗಿ , ಜಿ: ಗದಗ
ವಂದೇ ಶ್ರೀಹಾಲಸ್ವಾಮಿನಂ ರಾಂಪುರವಾಸಿನಂ ಹರಂ ।
ಭಕ್ತೋದ್ಧಾರಕರಂ ದೇವಂ ಹಾಲೇಶಂ ಕರುಣಾಮಯಂ ॥
ತ್ವತ್ಕೃಪಾದೃಷ್ಟಿರಸ್ಮಾಕಂ ಭಕ್ತಾನಾಂ ಶಿರಸಿ ಸ್ಥಿರಾ ।
ಸದಾ ಭವತು ನಾಥ ತ್ವಂ ಪಾಲಯಾಸ್ಮಾನ್ ದಯಾನಿಧೇ ॥
ಶ್ರಾವಣ ಮಾಸದ ನಿಮಿತ್ಯ ಶ್ರೀಮಠದಲ್ಲಿ ನಡೆಯುವ ವಿಶೇಷ ಪೂಜಾ ಕಾರ್ಯಕ್ರಮಗಳ ವಿವರ.
ಶ್ರಾವಣ ಮಾಸದ
ನಿಮಿತ್ಯ ಶ್ರೀಮಠದಲ್ಲಿ
ನಿತ್ಯವೂ ಬ್ರಾಹ್ಮಿ ಮುಹೂರ್ತದಲ್ಲಿ
ಶ್ರೀ ಮಹಾರುದ್ರಾಭಿಷೇಕ,ನಾಮವಾಳಿ,ಮಹಾಮಂಗಳಾರತಿ,ಹಾಗೂ
ವಿಶೇಷ ಪೂಜೆಗಳು ಜರಗುವವು.
ಭಾಗವಹಿಸಲು ಮತ್ತು ಸಂಕಲ್ಪಕ್ಕೆ ತಮ್ಮ ಹೆಸರು ಬರೆಸಲು ಇಚ್ಛಿಸುವ
ಸದ್ಭಕ್ತರು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ವಿನಂತಿ.
ಪೂಜಾ ಕಾರ್ಯಗಳಲ್ಲಿ ಭಾಗವಹಿಸಲು ಇಚ್ಛಿಸುವ ಸದ್ಭಕ್ತರು ಕೆಳಗಿನ ಸಂಖ್ಯೆಗಳಿಗೆ ಸಂಪರ್ಕಿಸ ಬೇಕಾಗಿ
ವಿನಂತಿ.
ಸಂಪರ್ಕ ಸಂಖ್ಯೆಗಳು:
ಕಿರಣ ಸ್ವಾಮಿ 8105545109,
ಈಶ್ವರ ಸ್ವಾಮಿ 8792107728,
ಪ್ರಕಾಶ ಸ್ವಾಮಿ 9380851994,
ಸರ್ವರಿಗೂ ಸದ್ಗುರುವಿನ ಕೃಪೆ ಲಭಿಸಲಿ.
Blog : https://donimath.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ