ರೋಣ ಮತಕ್ಷೇತ್ರದ ಶಾಸಕರು ಶ್ರೀಯುತ ಜಿ.ಎಸ್ ಪಾಟೀಲ್ ಅವರಿಂದ ಶ್ರೀ ಮಠದ ಯಾತ್ರಿ ನಿವಾಸ ಉದ್ಘಾಟನೆಗೊಂಡಿತು ಹಾಗೂ ಶ್ರೀಮಠದ ವತಿಯಿಂದ ಶ್ರೀಯುತರಿಗೆ ಆಧುನಿಕ ಭಗೀರಥ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಮುಂಡರಗಿ: ತಾಲ್ಲೂಕಿನ ಡೋಣಿ ಗ್ರಾಮದಲ್ಲಿನ ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ (ರಿ) ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಾಗೂ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿರುವ `ಯಾತ್ರಿ ನಿವಾಸ~ ವನ್ನು ಶ್ರೀ ಹಾಲಸ್ವಾಮಿಜೀ ಮಠದ ಹಿರಿಯ ಮತ್ತು ಕಿರಿಯ ಸ್ವಾಮೀಗಳು, ಶ್ರೀ ಗುರು ಹಾಲಸೋಮೇಶ್ವರ ಸ್ವಾಮೀಜಿ ಮತ್ತು ಶ್ರೀ ಅಮೃತೇಶ್ವರ ಸ್ವಾಮಿಜೀ, ಹಾಗೂ
ರೋಣ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಶ್ರೀ ಮಠದ ಶಿಷ್ಯ ಬಂದು ಶ್ರೀಯುತ ಜಿ.ಎಸ್ ಪಾಟೀಲ್ ಅವರಿಂದ ಶ್ರೀ ಮಠದ ಯಾತ್ರಿ ನಿವಾಸ ಉದ್ಘಾಟನೆಗೊಂಡಿತು ಹಾಗೂ ಶ್ರೀಮಠದ ವತಿಯಿಂದ ಶ್ರೀಯುತರಿಗೆ " ಆಧುನಿಕ ಭಗೀರಥ ಪ್ರಶಸ್ತಿ " ನೀಡಿ ಗೌರವಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ