ವಿದೇಶಿಗನೊಬ್ಬ ಶ್ರೀ ಮಠಕ್ಕೆ ಭೇಟಿ ನೀಡಿದಾಗ
ಮೂಲತ ಇಟಲಿ ದೇಶದ ಪ್ರಜೆಯಾದ ಅಲೆಕ್ಸಾ ಎಂಬಾತನು ದಿನಾಂಕ 3-2-2023 ರಂದು ಶ್ರೀ ಹಾಲೇಶ್ವರ ಮಠಗೆ ಇಲ್ಲಿ ಭೇಟಿ ನೀಡಿ ಪರಂಪರೆಯನ್ನು ಕಣ್ಣ ತುಂಬಿಕೊಂಡು ತುಂಬಾ ಸಂತೋಷ ಪಟ್ಟನ್ನು ಇಲ್ಲಿಯ ಅಧ್ಯಾತ್ಮಿಕ ಚಿಂತನೆ ಗುರುಗಳಿಂದ ಆಶೀರ್ವಾದ ಪಡೆದ ಇಲ್ಲಿಯ ಆಚಾರ-ವಿಚಾರ ಸಂಸ್ಕೃತಿ ಕುರಿತು ತುಂಬಾ ಧನ್ಯತೆ ಪಡೆದರು.
ಹಾಗೆಯೇ ಶ್ರೀ ವಿಶ್ವರಾಧ್ಯ ಹಾಲಸ್ವಾಮಿಜೀ(ಮೌನ ಋಷಿ)ಗುರುಗಳಿಂದ ಆಶೀರ್ವಾದ ಮಾಡಲಾಯಿತು ಈತನು ಭಾರತದಂತ್ಯ ಸೈಕಲ್ ಮೇಲೆ ಸವಾರಿ ಮಾಡುತ್ತಾ ಹಂಪಿಯಿಂದ ಮುಂದೆ ಗೋಕರ್ಣಕ್ಕೆ ಹೋಗುವಾಗ ಶ್ರೀ ಮಠಕ್ಕೆ ಭೇಟಿ ನೀಡಿ ಇಲ್ಲಿಯ ಪರಂಪರೆಯನ್ನು ಕುರಿತು ತನ್ನ ಮನದಾಳದ ಮಾತನ್ನು ಮಾತನಾಡಿ ಸಂತೋಷ ವ್ಯಕ್ತಪಡಿಸಿದರು.
ಮೌನ ಋಷಿ Mouna Rushi
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ