ಸರ್ವರಿಗೂ ಶಾಂತಿ ಲಭಿಸಲಿ"
"ಮಾಗದ ಧರ್ಮಕ್ಕೆ ಜಯವಾಗಲಿ
ಧರ್ಮದಿಂದಲೇ ವಿಶ್ವಕ್ಕೆ ಶಾಂತಿ"
"ಹಾಲೇಶ್ವರ ದೊರೆಯೇ ನಿನಗಾರು ಸರಿಯೇ ಸರಿಸರಿ ಎಂದವರ ಹಲ್ಲು ಮುರಿಯೇ ಬಹು ಪರಾಕ"
"ರಾಂಪುರದ ಹಾಲೇಶ್ವರ ಬಹು ಪರಾಕ ಬಹು ಪರಾಕ"
ಶ್ರೀ ಶ್ರೀ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ನಾಂ ಸನ್ನಿಧಾನೇನ ಕೃಪಾ ಪಾತ್ರರಾದ ಧನ, ಕನಕ ವಸ್ತು, ವಾಹನ, ಕಳತ್ರ, ಪುತ್ರ, ಮಿತ್ರ, ಪೌತ್ರಾಭಿ, ಸಕಲ ಸಂಪತ್ತು ಸಮೃದ್ಧಿರಸ್ತು |
ಗದಗ ಜಿಲ್ಲಾ ಮುಂಡರಗಿ ತಾಲೂಕಾ ಹಿರೇವಡ್ಡಟ್ಟಿ ಗ್ರಾಮದಲ್ಲಿ ಪವಾಡ ಪುರುಷ ಲಿಂಗೈಕ್ಯ ಶ್ರೀ ಸದ್ಗುರು ಶಿವಯೋಗಿ ಹಾಲಶಂಕರ ಮಹಾಸ್ವಾಮಿಗಳು, ಹಿರೇಹಡಗಲಿ ಇವರ ಅಪ್ಪಣೆಯ ಮೇಲಿಗೆ ಹಿರೇವಡ್ಡಟ್ಟಿ ಗ್ರಾಮದಲ್ಲಿ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಸ್ವಾಮಿಗಳು ಹಾಗೂ ಸಕಲ ಸದ್ಭಕ್ತರ ಅಪೇಕ್ಷೆಯಂತೆ ಗ್ರಾಮದ ಸಿಹಿ ನೀರಿನ ಬಾವಿ ಹತ್ತಿರ ಶ್ರೀಗಳ ಜಾಗೆಯಲ್ಲಿ ಹಾಲಸೋಮೇಶ್ವರ ಸ್ವಾಮಿಗಳವರ ನೂತನ ಗದ್ದುಗೆ ಪ್ರತಿಸ್ಥಾಪನೆ
ದಿನಾಂಕ : ೧೧-೫-೨೦೦೬ ಗುರುವಾರ ಬ್ರಾಹ್ಮಿ ಮುಹೂರ್ತದಲ್ಲಿ ಹಿರೇವಡ್ಡಟ್ಟಿ ಪಟ್ಟಾಧ್ಯಕ್ಷರಿಂದ ಶ್ರೀಗುರು ಹಾಲಸ್ವಾಮಿಗಳವರ ನೂತನ ಗದ್ದುಗೆ ಸ್ಥಾಪನೆ, ರುದ್ರಾಭೀಷಕ ಕಾರ್ಯಕ್ರಮದ ಆಹ್ವಾನ ಪತ್ರಿಕೆ
ಕಾರ್ಯಕ್ರಮಗಳು : ದಿನಾಂಕ 11-5 -2006 ಗುರುವಾರ ಬೆಳಿಗ್ಗೆ 7-25 ರಿಂದ 9-25 ರವರೆಗೆ ನೂತನ ಗದ್ದುಗೆ ಪ್ರತಿಷ್ಠಾಪನೆ 9-30 ಕ್ಕೆ ಅಯ್ಯಾಚಾರ 11-45 ಕೆ ಅಭಿಜಿತ್ ಮುಹೂರ್ತದಲ್ಲಿ ಸಾಮೂಹಿಕ ವಿವಾಹಗಳು ತದನಂತರ ಮಹಾಪ್ರಸಾದ ನೆರವೇರುವುದು, ಮಧ್ಯಾಹ್ನ 2-30ಕ್ಕೆ ಹಾಲಸೋಮೇಶ್ವರ ಮಹಾಸ್ವಾಮಿಗಳವರ ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಎತ್ತಿನ ಮೆರವಣಿಗೆ ಕುಂಭ, ಡೊಳ್ಳು ಭಜನಾ ವಾದ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಯುವುದು,
ಜನಜಾಗ್ರತೆ ಧರ್ಮ ಸಭೆ
ದಿವ್ಯಸಾನಿಧ್ಯ : ಶ್ರೀ ಮ.ನಿ.ಪ್ರಶ್ನೆ ಜಗದ್ಗುರು ಡಾ. ಅನ್ನದಾನೇಶ್ವರ ಮಹಾಸ್ವಾಮಿಗಳು, ಸಂಸ್ಥಾನ ಮಠ ಮುಂಡರಗಿ
ಜ್ಯೋತಿ ಬೆಳಗಿಸುವವರು
: ಶ್ರೀ ವಿರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು,
ಹಿರೇವಡ್ಡಟ್ಟಿ
ಶ್ರೀ ಮಳೆಯೋಗಿಶ್ವರ ಶಿವಾಚಾರ್ಯ ಸ್ವಾಮಿಗಳು,
ಮನಿಹಳ್ಳಿ ಹಾಗೂ ಜಲವಾಡಗಿ ಪುರವರ್ಗ ಮಠ
ನೇತೃತ್ವ : ವೇ ಮೂ, ಗುರುಮೂರ್ತಿ ಸ್ವಾಮಿಗಳು, ಸಂಸ್ಥಾನ ಮಠ ಅಳವಂಡಿ.
ಶ್ರೀ ಸಣ್ಣ ಹಲಸ್ವಾಮಿಗಳು, ಹಿರೇಹಡಗಲಿ
ಶ್ರೀ ಗುರು ಹಾಲವೀರಭದ್ರ ಮಹಾಸ್ವಾಮಿಗಳು,
ಹಿರೇಹಡಗಲಿ
ಶ್ರೀ ಹಾಲಸಿದ್ಧೇಶ್ವರ ಸ್ವಾಮಿಗಳು, ಹಿರೇಹಡಗಲಿ
ಕಾರ್ಯಕ್ರಮದಲ್ಲಿ ಈ ಭಾಗದ ಶಾಸಕ ಮಾನ್ಯರು, ತಾ.ಪಂ. ಆ ಪಂ. ಸದಸ್ಯರು ಹಾಗೂ ಓದೇವರಲ್ಲ ಾ ಪರಿ, ಅಧ್ಯಕ್ಷರು ವ, ಸದಸ್ಯರು, ಗುಮಾನ್ಯರು ಭಾಗವಹಿಸಲಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳು ಹಿರೇವಡ್ಡಟ್ಟಿ ಸಕಲ ಸದ್ಧಕರಿಂದ ಹಾಗೂ ಯೋಗ, ಡಂಬಳ, ಮೇವುಂಡಿ, ತಾಮ್ರಗುಂಡಿ, ಶಬಸಾಪೂರ, ಹಾರೋಗೇರಿ, ಮುಷ್ಟಿಕೊಡ ಕಲಕೇರಿ, ವಿರುಪಾಪೂರ, ಬೂದಿಹಾಳ, ತಿಪ್ಪಾಪೂರ, ದಿನವನ್ಗಟ್ಟಿ, ಮುರಡಿ, ಕವಲೂರ, ಗುಡ್ಡದ ಬೂದಿಹಾಳ, ಮಲ್ಲಿಕಾರ್ಜುನರೂರ, ಬಾಗವಾಡಿ, ಜಾಲವಾಡಗಿ ಹಾಗೂ ಪೇಠಾರ, ಹಳ್ಳಿಕೇರಿ, ತಿಂಗಟಾರ, ಹಳೆಗುಡಿ ಹಾಗೂ ತಾಲೂಕಿನ ಸಧ್ಯಕ್ಕೆ ಮಂಡಳಿಯವರಿಂದ ನಡೆಯುವುದು - ಸೂಚನೆ : ದಿನಾಂಕ : 31-೪-೨೦೦೬ನೇ ತಾರೀಖಿನೊಳಗಾಗಿ ವಿವಾಹ ಹಾಗೂ ಆಯ್ಯಾಚಾರ ಮಾಡಿಡುಕೊಳುವವರು ತಪ್ಪು ಹೆಸರನ್ನು ಆಯುರ್ವೇದಿಕ್ ಕಾಲೇಜ್, ಮುಂಡರಗಿಯಲ್ಲಿ ಹಾಗೂ ಶ್ರೀ ಬಸಪ್ಪ ನಿಂ, ಮುಂಡವಾದ, ಸಾ | ಹಿರದರಟ ಇವರಲ್ಲಿ ಸಂಪರ್ಕಿಸಿ,
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ