ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಉಭಯ ಗುರುಗಳ ಪುಣ್ಯಸ್ಮರಣೋತ್ಸವ ಪಂ. ಪಂಚಾಕ್ಷರಿ ಗವಾಯಿಗಳವರ 78 ನೇ ಪುಣ್ಯಸ್ಮರಣೋತ್ಸವ ಹಾಗೂ ಡಾ|| ಪಂ. ಪುಟ್ಟರಾಜ ಗವಾಯಿ ಅವರ 12ನೇ ಪುಣ್ಯಸ್ಮರಣೋತ್ಸವ

ಉಭಯ ಗುರುಗಳ  ಪುಣ್ಯಸ್ಮರಣೋತ್ಸವ  ಪಂ. ಪಂಚಾಕ್ಷರಿ ಗವಾಯಿಗಳವರ  78 ನೇ ಪುಣ್ಯಸ್ಮರಣೋತ್ಸವ ಹಾಗೂ ಡಾ|| ಪಂ. ಪುಟ್ಟರಾಜ  ಗವಾಯಿ  ಅವರ  12ನೇ ಪುಣ್ಯಸ್ಮರಣೋತ್ಸವ ವೀರೇಶ್ವರ ಪುಣ್ಯಾಶ್ರಮ, ಗದಗ. Instagram | Facebook | youtube | Twitter #gadag #veereshwarapunyashrama #ubhayagurujatre #PuttarajGawai #panchakshari #gadagdistrict #gadagonline #gadag360 #gadagbetageri #ಡೋಣಿ #doni #SriHalasomeshwaraSwamiji #Sri HaleshwaraMutt 

ಸಮಸ್ತ ರೈತ ಬಾಂಧವರಿಗೆ ಕಾರ ಹುಣ್ಣಿಮೆಯ ಶುಭಾಶೀರ್ವಾದಗಳು

ಸಮಸ್ತ ರೈತ ಬಾಂಧವರಿಗೆ ಕಾರ ಹುಣ್ಣಿಮೆಯ ಶುಭಆಶೀರ್ವಾದಗಳು ಕಾರ ಹುಣ್ಣಿಮೆ ಬಿಸಿಲ ಬೇಗೆಯನ್ನು ಹೋಗಲಾಡಿಸಿ ಮುಂಗಾರನ್ನು ಹೊತ್ತು ತರುವ ಹಬ್ಬ. ಈ ಹಬ್ಬವು ಅನ್ನದಾತರಿಗೆ ಒಳಿತು ಮಾಡಲಿ ಎಂದು ಹಾರೈಸುತ್ತೇವೆ.

ಎಸ್‌.ಎಸ್‌.ಎಲ್.ಸಿಯಲ್ಲಿ ರಾಜ್ಯಕ್ಕೆ ಪ್ರಥಮ

ನಮ್ಮ ಡೋಣಿ ಗ್ರಾಮದ ಮುಂಡರಗಿ ತಾಲ್ಲೂಕಿನ ಇತಿಹಾಸದಲ್ಲಿಯೇ 2022ನೇ S.S.L.C.  ಪರೀಕ್ಷೆಯ ಮರು ಮೌಲ್ಯ ಮಾಪನದಲ್ಲಿ 625 ಕ್ಕೆ 625  ಅಂಕಗಳಿಸಿರುವುದು ಹಾಗೂ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವ ಡೋಣಿ ಗ್ರಾಮದ ಚನ್ನಬಸಪ್ಪ ಗಾಳಪ್ಪನವರ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಮ್ಮಯ ವಿಧ್ಯಾರ್ಥಿನಿ ಕು. ಪುಷ್ಪ ಅಂಗಡಿ ಅವರಿಗೆ ಹೃತ್ತೂರ್ವಕ ಅಭಿನಂದನೆಗಳು. ಹಾಗೂ ಶುಭಾಶೀರ್ವಾದಗಳು. ಭವಿಷ್ಯ ಉಜ್ವಲವಾಗಿರಲಿ, ಕನಸುಗಳು ನನಸಾಗಲಿ ಎಂದು ಹಾರೈಸುತ್ತೇವೆ. fwww.facebook.com/donihalaswamymath www.Donimath.blogspot.com #sslcresult2022

ವಿಶ್ವ ಪರಿಸರ ಹಾಗೂ ವಿಶ್ವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಶ್ರೀ ಸದ್ಗುರು ಹಾಲಸ್ವಾಮಿಗಳ ಡೋಣಿ ಮಠದಲ್ಲಿ “ ಉಚಿತ ಯೋಗ ಶಿಬಿರ ಕಾರ್ಯಕ್ರಮ.

ವಿಶ್ವ ಪರಿಸರ ಹಾಗೂ ವಿಶ್ವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಶ್ರೀ ಸದ್ಗುರು ಹಾಲಸ್ವಾಮಿಗಳ ಮಠದಲ್ಲಿ “ ಉಚಿತ ಯೋಗ ಶಿಬಿರ ” ಆರಂಭ ದಿನಾಂಕ: 10-06-2022 ರಿಂದ 21-06-2022 ರವರೆಗೆ ಸಮಯ ಬೆಳಗ್ಗೆ: 7 ರಿಂದ 8 ರವರೆಗೆ  ಶ್ರೀ ಹಾಲಶಂಕರ ಆಶ್ರಮದಲ್ಲಿ ಆಯೋಜಿಸಲಾಗಿದೆ. Sri Sadguru Shivayogi Halasomeshwara Maha Swamiji.Doni  ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಹಾಸಂಸ್ಥನಮಠ ಹಿರೇಹಡಗಲಿ