ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

Doni Halaswamy Jatre 2012

Doni Halaswamy Jatre 2011

Doni Halaswamy Jatre 2010

Doni Halaswamy Jatre 2009

ಕೋಮು ಸೌಹಾರ್ದ ಪ್ರಶಸ್ತಿ ದಿವಂಗತ ಶ್ರೀ ಹುಸೇನಸಾಬ ಫ. ಶಿರಹಟ್ಟಿ ಇವರ ಮರಣೋತ್ತರವಾಗಿ ಇವರ ಧರ್ಮಪತ್ನಿ ಶ್ರೀಮತಿ ಚಾಂದಬೀ, ಹು. ಶಿರಹಟ್ಟಿ ಸಾ: ಡೋಣಿ ಇವರಿಗೆ.

* ಶ್ರೀ ಸದ್ಗುರು ಹಾಲೇಶ್ವರ ಪ್ರಸನ್ನ* ಶ್ರೀ ಶ್ರೀ ಸದ್ಗುರು ಹಾಲಮಹಾಶಿವಯೋಗಿಗಳ ಕೃಪಾಶೀರ್ವಾದದಿಂದ ಹಾಗೂ ಡೋಣಿ ಗ್ರಾಮದ ಶ್ರೀ ಹಾಲೇಶ್ವರ ಮಠದ ಪೀಠಾಧಿಪತಿಗಳು ಆದ ಶ್ರೀ ಶ್ರೀ ಹಾಲಸೋಮೇಶ್ವರ ಮಹಾಸ್ವಾಮಿಗಳು ಹಾಲೇಶ್ವರ ಮಠ ಡೋಣಿ ಇವರ ಶ್ರೀ ಮಠದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಸರ್ವಧರ್ಮ ಸಮನ್ವಯ ಜಂಗಮರಿಗೆ ಸೇವೆ ಸಲ್ಲಿಸಿದ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತ ಮಹಾಜನತೆಗೆ ಇಂದಿನ ದಿವಸ * ಕೋಮು ಸೌಹಾರ್ದ ಪ್ರಶಸ್ತಿ * ದಿ. ಶ್ರೀ ಹುಸೇನಸಾಬ ಫ. ಶಿರಹಟ್ಟಿ ಇವರ ಮರಣೋತ್ತರವಾಗಿ ಇವರ ಧರ್ಮಪತ್ನಿ ಶ್ರೀಮತಿ ಚಾಂದಬೀ, ಹು. ಶಿರಹಟ್ಟಿ ಸಾ: ಡೋಣಿ ತಾ: ಮುಂಡರಗಿ ಜಿ: ಗದಗ. ಇವರಿಗೆ ಶ್ರೀ ಹಾಲೇಶ್ವರ ಜಾತ್ರಾಮಹೋತ್ಸವದಲ್ಲಿ ಭಾಗವಹಿಸಿ ತನು, ಮನ, ಧನಗಳಿಂದ ನಿಸ್ವಾರ್ಥ ಭಾವದಿಂದ ಸೇವೆ ಸಲ್ಲಿಸಿದ ಪ್ರಸ್ತುತ ಇಂದಿನ ದಿವಸ ಇವರಿಗೆ ಭಾವೈಕ್ಯತೆಯ " ಗುರು ಪುತ್ರ " ಎಂಬ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ಸ್ಥಳ: ಡೋಣಿ ದಿನಾಂಕ: 9-4-2008 ದಿವ್ಯ ಸಾನಿಧ್ಯ ಶ್ರೀ ಶ್ರೀ ಹಾಲಸೋಮೇಶ್ವರ ಮಹಾಸ್ವಾಮಿಗಳು ಡೋಣಿ ಅಧ್ಯಕ್ಷರು ಶ್ರೀ ಹಾಲೇಶ್ವರ ಜಾತ್ರಾ ಮಹೋತ್ಸವ ಸಮಿತಿ ಡೋಣಿ

Doni Halaswamy Jatre 2008

Doni Halaswamy Jatre 2007