ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Doni Halaswamy Jatre 2020

ಜಗದ್ಗುರು ಪಂಚಾಚಾರ್ಯಃ ಪ್ರಸಿದಂತು (ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ . ಸತ್ಯ ನಮ್ಮ ಆಚಾರ ಧರ್ಮ ನಮ್ಮ ಪ್ರಚಾರ ಶಾಂತಿ ನಮ್ಮ ಸ್ವಭಾವ ಪ್ರೇಮ ನಮ್ಮ ಸ್ವರೂಪ.) ಗದಗ ಜಿಲ್ಲಾ ಮುಂಡರಗಿ ತಾಲೂಕು ಡೋಣಿ ಹಾಗೂ ಡೋಣಿ ತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ 21ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಧರ್ಮ ಸಭೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ. ಕಾರ್ಯಕ್ರಮಗಳು . ದಿನಾಂಕ:- 15-03-2020ನೇ ರವಿವಾರ ಬೆಳಗ್ಗೆ ಮಹಾರುದ್ರ ಹೋಮ ಶ್ರೀ ಹಾಲೇಶ್ವರ ಭಜನಾ ಸಂಘದವರಿಂದ ನೆರವೇರುವುದು ದಿನಾಂಕ :- 20/03/2020 ಶುಕ್ರವಾರದಿಂದ 24/03/2020 ಮಂಗಳವಾರದವರೆಗೆ ಪರಮಪೂಜ್ಯ ಶ್ರೀ ಸಣ್ಣ ಹಾಲ ವೀರಪ್ಪಜ್ಜ ಮಹಾ ಸ್ವಾಮೀಜಿಗಳಿಂದ 6:00 ಗಂಟೆಗೆ ಜೀವನದರ್ಶನ ಪ್ರವಚನ ಕಾರ್ಯಕ್ರಮ ನೆರವೇರಲಿದೆ ಸಂಗೀತ ಸೇವೆ:- ವಿಜಯ್ ಹೊನ್ನೂರ್ ಇವರಿಂದ ದಿನಾಂಕ :- 22/03/2010 ನೇ ರವಿವಾರ ಸಾಯಂಕಾಲ 4-00 ಘಂಟೆ ಗೆ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ ಇವರ ಮನೆಯಿಂದ ತೇರಿನ ಕಳಸದ ಮೆರವಣಿಗೆ ನೆರವೇರುವುದು. ದಿನಾಂಕ :-25/03/2020 ನೇ ಬುಧವಾರ ಬೆಳಗ್ಗೆ ಶ್ರೀ ಸದ್ಗುರು ಶಿವಯೋಗಿ ಹಾಲೇಶ್ವರರ ಕರ್ತೃರು ಗದ್ದುಗಿಗೆ ಮಹಾರುದ್ರಾಭಿಷೇಕ ತದನಂತರ ಮುಂಜಾನೆ 11.45 ಗಂಟೆಗೆ ಸಾಮೂಹಿಕ ವಿವಾಹಗಳು ಜರುಗುವವು  ರಾತ್ರಿ 10.30 ಗಂಟೆಗೆ ಮುಳ್ಳುಗದ್ಧುಗೆ ಮಹೋತ್ಸವ ನೆರವೇರುವುದು.  ದಿನಾಂಕ :-26/03...