ಶ್ರೀ ವಿಶ್ವೇಶ್ವರ ಗುರುಕುಲ ಬೇಸಿಗೆಯ ಧಾರ್ಮಿಕ ತರಬೇತಿ ಶಿಬಿರ ಅರ್ಜಿ-2022 Sri Vishweshwara Gurukula Summer Religious Training Camp Application -2022 Online Form Register Link ಶ್ರೀ ವಿಶ್ವೇಶ್ವರ ಗುರುಕುಲ ಶ್ರೀಗುರು ಹಾಲಸೋಮೇಶ್ವರ ಮಹಾಸ್ವಾಮಿಗಳು ಹಾಲೇಶ್ವರ ಸಂಸ್ಥಾನಮಠ ಡೋಣಿ, ಇವರ ಅಪ್ಪಣೆಯ ಮೇರೆಗೆ. ಬೇಸಿಗೆಯ ಧಾರ್ಮಿಕ ತರಬೇತಿ ಶಿಬಿರ ದಿನಾಂಕ: 28-04-2022 ರಿಂದ 09-05-2022 ರವರೆಗೆ. ಸ್ಥಳ: ಶ್ರೀ ಹಾಲಶಂಕರ ಆಶ್ರಮ ಶಿಬಿರದಲ್ಲಿ ಹೆಸರನ್ನು ನೋಂದಾಯಿಸಲು ಕೊನೆಯ ದಿನಾಂಕ: 27-04-2022 ರಂದು. ಎಸ್.ಹೆಚ್.ಸಂಧಿಗೌಡ್ರ ಕಾರ್ಯದರ್ಶಿಗಳು ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿ(ರಿ.)ಡೋಣಿ *ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- 9113507201
ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ(ರಿ)ಡೋಣಿ,ಜಿಲ್ಲಾ ಗದಗ,ತಾಲ್ಲೂಕು ಮುಂಡರಗಿ, ಡೋಣಿ