ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶ್ರೇಷ್ಠ ತೋಟಗಾರಿಕೆ ರೈತ ಪ್ರಶಸ್ತಿ

“ಶ್ರೇಷ್ಠ ತೋಟಗಾರಿಕೆ ರೈತ ಪ್ರಶಸ್ತಿ" ಭೂಮಾತೆಯ ಒಡಲಿನ ಪ್ರೀತಿಯ “ಸುಪುತ್ರ ಚಂದ್ರಶೇಖರ ನಾಗಪ್ಪ ಮಜ್ಜಗಿ ದಿನಾಂಕ : 26-12-221 ರಂದು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಬಾಗಲಕೋಟೆ ಇವರು ಕೂಡ ಮಾಡುವ 2021 ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿ ಗದಗ ಜಿಲ್ಲೆಯಿಂದ ಆಯ್ಕೆಯಾದ ಚಂದ್ರಶೇಖರ ನಾಗಪ್ಪ ಮಜ್ಜಗಿ ಅವರಿಗೆ ಶ್ರೀ ಮಠದಿಂದ ಶುಭಾಶೀರ್ವಾದಗಳು... - ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳು, ಶ್ರೀ ಗುರುಹಾಲಸ್ವಾಮಿಜೀ ಮಹಾಸಂಸ್ಥಾನ ಮಠ, ಹಿರೇಹಡಗಲಿ,ಡೋಣಿ,ಹಿರೇಕುಂಬಳಗುಂಟೆ,ಹಳ್ಳಕೆರೆ. #ಹಾಲಸ್ವಾಮಿ ಮಠದ ಭಕ್ತರು  #ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಹಾಸಂಸ್ಥನಮಠ ಹಿರೇಹಡಗಲಿ  #ಅಮೃತೇಶ್ವರ ಶ್ರೀ

ಡೋಣಿ ಗ್ರಾಮದಲ್ಲಿ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಜೀ ಮಹಾಕಾರ್ತಿಕೋತ್ಸವ

ಗದಗ ಜಿಲ್ಲಾ, ಮುಂಡರಗಿ ತಾಲ್ಲೂಕು, ಡೋಣಿ ಗ್ರಾಮದಲ್ಲಿ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಜೀ ಮಹಾಕಾರ್ತಿಕೋತ್ಸವ  ದಿನಾಂಕ: 09-12-2021 ಗುರುವಾರ ರಂದು ಶ್ರೀ ಹಾಲೇಶ್ವರ ಭಜನ ಸಂಘ,ಡೋಣಿ YouTube: www.youtube.com/c/MounaRushi  www.Facebook.com/DoniHalaswamyMath  ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಹಾಸಂಸ್ಥನಮಠ ಹಿರೇಹಡಗಲಿ  ಹಾಲಸ್ವಾಮಿ ಮಠದ ಭಕ್ತರು  ಅಮೃತೇಶ್ವರ ಶ್ರೀ

ಇಂದು ವಿಶ್ವ ವಿಶೇಷ ಚೇತನರ ದಿನ

ಇಂದು ವಿಶ್ವ ವಿಶೇಷ ಚೇತನರ ದಿನ 1992 ರಿಂದ ವಿಶ್ವ ಸಂಸ್ಥೆಯು ವಿಶ್ವ ಚೇತನರ ದಿನವನ್ನು ಆಚರಿಸಿಕೊಂಡು ಬರುತ್ತಿದ್ದು, ವಿಶೇಷ ಚೇತನರ ಸ್ವಾವಲಂಬನೆ ಮತ್ತು ಅವರ ಯೋಗಕ್ಷೇಮಗಳನ್ನು ಹೆಚ್ಚಿಸುವಂತಹ ಕಾರ್ಯಕ್ರಮಗಳು ನಡೆಯುತ್ತವೆ. ವಿಶೇಷ ಚೇತನರು ಎಲ್ಲರಂತೆಯೇ ಬದುಕುವ ಸಾಮರ್ಥ್ಯವುಳ್ಳವರು. ಸಮಾಜದ ಇತರ ವ್ಯಕ್ತಿಗಳಂತೆ ಸಾಧಿಸುವ ಛಲ ಅವರಲ್ಲಿಯೂ ಇದೆ. ಅದನ್ನು ಗುರುತಿಸುವ ಕಾರ್ಯ ನಿರಂತರವಾಗಿರಲಿ ಎಂದು ಆಶಿಸುತ್ತೇನೆ. ಅವರನ್ನು ಪ್ರತ್ಯೇಕವಾಗಿ ನೋಡದೆ ನಮ್ಮೊಳಗೊಬ್ಬರಾಗಿ ಗುರುತಿಸೋಣ. #WorldDisabilityDay