ಕರೋನಾ ವೈರಸ್ ನಿವಾರಣೆಗಾಗಿ ಶ್ರೀ ಹಾಲೇಶ್ವರ ಮಠದ ಗದ್ದುಗೆಗೆ ಶ್ರೀಗುರು ಸಣ್ಣಹಾಲವೀರಪ್ಪಜ್ಜ ಸ್ವಾಮಿಗಳವರಿಂದ ಇಷ್ಟಲಿಂಗ ಪೂಜೆ.
ಶ್ರೀಶೈಲ ಜಗದ್ಗುರು ಮಹಾಸನ್ನಿದಿಯವರ ಆದೇಶದಂತೆ ಇಂದು ಸಂಜೆ ಕರೋನಾ ವೈರಸ್ ನಿವಾರಣೆಗಾಗಿ ಶ್ರೀ ಹಾಲೇಶ್ವರ ಮಠದ ಗದ್ದುಗೆಗೆ ಶ್ರೀಗುರು ಸಣ್ಣಹಾಲವೀರಪ್ಪಜ್ಜ ಸ್ವಾಮಿಗಳವರಿಂದ ಇಷ್ಟಲಿಂಗ ಪೂಜೆ ಮಾಡಿ ಶುಭ ಆಶೀರ್ವಾದಗಳನ್ನು ಕೋರಿದರು.ಜೊತೆಗೆ ಎಲ್ಲರೂ ಮನೆಯಲ್ಲಿ ಇರಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು.ಇರಬೇಕು .ಎಂದು ತಿಳಿಸಿದರು.