*ಕೊರೋನಾ ವೈರಾಸ್ ನಿವಾರಣೆಗೆ ಡೋಣಿ ಗ್ರಾಮದಿಂದ ವಿಶೇಷ ಪೂಜೆ ಮತ್ತು ಸಂಕಲ್ಪ ಮಾಡಲಾಯಿತು. *ಕರೋನಾ ನಿಯಂತ್ರಣಕ್ಕಾಗಿ ಡೋಣಿ ಯ ಶ್ರೀ ಹಾಲೇಶ್ವರ ಜಾತ್ರೆ ಯನ್ನು ಸ್ಥಗಿತಗೊಳಿಸಲಾಯಿತು. *ಶ್ರೀ ಹಾಲಸೋಮೇಶ್ವರ ಸ್ವಾಮೀಜಿ* ದೇಶದಲ್ಲಿ ಭಯಾನಕವಾದ ಮಾರಕ ಕೋರೋನಾ ವೈರಸ್ ಹಲವಾರು ಕಡೆಗಳಲ್ಲಿ ಹರಡುತ್ತಿರುವುದರಿಂದ ಡೋಣಿ ಗ್ರಾಮದ ಶ್ರೀ ಹಾಲೇಶ್ವರ ಜಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಸಾವಿರಾರು ಭಕ್ತರ ಹಿತದೃಷ್ಟಿಯಿಂದ ತಮ್ಮ ಯಾತ್ರೆಯನ್ನು ಸ್ಥಗಿತಗೊಳಿಸಬೇಕೆಂದು. ಶ್ರೀ ಸಣ್ಣ ಹಾಲವೀರಪ್ಪಜ್ಜ ಸ್ವಾಮೀಜಿಯವರಿಂದ ಕರೆಯನ್ನು ನೀಡಲಾಯಿತು. ಇಂತಿ... ಶ್ರೀ ಹಾಲೇಶ್ವರ ಭಜನಾ ಸಂಘ ಹಾಗೂ ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ ಶ್ರೀ ಹಾಲೇಶ್ವರ ಜಾತ್ರಾ ಕಮಿಟಿ 😷🙏🙏🙏😷 ಕಾರ್ಯದರ್ಶಿಗಳು ಶರಣಪ್ಪ ಹಾಲಪ್ಪ ಸಂಧಿ ಗೌಡ್ರು #Gadag #CoronaVirus #doni #CoronaVirusInKarnataka #KarnatakLockdown #COVID19
ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ(ರಿ)ಡೋಣಿ,ಜಿಲ್ಲಾ ಗದಗ,ತಾಲ್ಲೂಕು ಮುಂಡರಗಿ, ಡೋಣಿ